ಡೈಲಿವಾರ್ತೆ:15/ಅ./2026

ರಾಜ್ಯಮಟ್ಟದ ಕಲಾಸ್ಪರ್ಧೆ ಯಲ್ಲಿ ಮಿತ್ತಬೈಲ್ ದಾರುಲ್ ಉಲೂಮ್ ಮಹಿಳಾ ಶರೀಅತ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಬಂಟ್ವಾಳ : ಸಿ ಎಸ್ ಡಬ್ಲ್ಯೂ ಸಿ ವತಿಯಿಂದ ನೆರಳಕಟ್ಟೆಯ ಜನಪ್ರಿಯ ಗಾರ್ಡನ್‌ನಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯಮಟ್ಟದ ಕಲಾಸ್ಪರ್ಧೆ ಯಲ್ಲಿ ಮಿತ್ತಬೈಲ್‌ನ ದಾರುಲ್ ಉಲೂಮ್ ಮಹಿಳಾ ಶರೀಅತ್ ಕಾಲೇಜಿನ ವಿದ್ಯಾರ್ಥಿನಿಯರು ಅತ್ಯುತ್ತಮ ಸಾಧನೆ ಮಾಡಿದ್ದು , ಪ್ರಥಮ ಸ್ಥಾನ ಪಡೆದು ‘ಚಾಂಪಿಯನ್ಸ್’ ಆಗಿ ಮೂಡಿಬಂದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

​