ಡೈಲಿ ವಾರ್ತೆ: 14/NOV/2025 ಭಟ್ಕಳ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ವೇಳೆ ಆಯತಪ್ಪಿ ನೀರಿಗೆ ಬಿದ್ದು ಮೀನುಗಾರ ಸಾವು ಭಟ್ಕಳ: ಮೀನುಗಾರನೋರ್ವ ಮೀನುಗಾರಿಗೆ ಸಂದರ್ಭದಲ್ಲಿ ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಭಟ್ಕಳದ ಮಾವಿನಕುರ್ವೆ ಬಂದರ್…
ಡೈಲಿ ವಾರ್ತೆ: 05/NOV/2025 ಭಟ್ಕಳ | ಖಾಸಗಿ ಬಸ್ಸಿನಲ್ಲಿ ಸ್ವೀಟ್ ಬಾಕ್ಸ್ ಮಾದರಿಯಲ್ಲಿ ಹಣ, ಚಿನ್ನ ಸಾಗಾಟ: 32 ಚಿನ್ನದ ಬಳೆ, 50 ಲಕ್ಷ ರೂ ಜಪ್ತಿ ಭಟ್ಕಳ: ಮುಂಬೈನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ನಲ್ಲಿ…
ಡೈಲಿ ವಾರ್ತೆ: 01/NOV/2025 ಹೊನ್ನಾವರ| ಬಸ್ ಕಾರ್ ನಡುವೆ ಅಪಘಾತ: ಬಸ್ ಕಂದಕಕ್ಕೆ ಉರುಳಿ ಬಿದ್ದು ಓರ್ವ ಸಾವು, ಹಲವರಿಗೆ ಗಂಭೀರ ಗಾಯ ಹೊನ್ನಾವರ: ಬಸ್ ಹಾಗೂ ಕಾರ್ ನಡುವೆ ಅಪಘಾತ ಸಂಭವಿಸಿ ಬಸ್…
ಡೈಲಿ ವಾರ್ತೆ: 31/ಅ./2025 ಭಟ್ಕಳ| ವ್ಯಾಪಾರಿಗೆ 21 ಲಕ್ಷ ರೂ. ವಂಚನೆ – ದೂರು ದಾಖಲು ಭಟ್ಕಳ: ಸ್ಥಳೀಯ ವ್ಯಾಪಾರಿ ಮಹಮದ್ ಶಬೀ ಅವರಿಂದ ಸುಮಾರು 21 ಲಕ್ಷ ರೂಪಾಯಿ ಪಡೆದು ವಂಚಿಸಿದ ಆರೋಪ…
ಡೈಲಿ ವಾರ್ತೆ: 28/ಅ./2025 ಅಂಕೋಲಾ| ವಿದ್ಯಾರ್ಥಿನಿಗೆ ಉಪನ್ಯಾಸಕನಿಂದಲೇ ಲೈಂಗಿಕ ದೌರ್ಜನ್ಯ: ಪೋಷಕರಿಂದ ಕಾಲೇಜಿಗೆ ಮುತ್ತಿಗೆ, ಶೀಘ್ರ ಆರೋಪಿ ಬಂಧನಕ್ಕೆ ಪಿಐ, ತಹಸೀಲ್ದಾರ್ ಅವರಿಗೆ ಮನವಿ ವಿದ್ಯಾಧರ ಮೊರಬಾ ಅಂಕೋಲಾ: ತಾಲೂಕಿನ ಪೂಜಗೇರಿಯ ಸರ್ಕಾರಿ…
ಡೈಲಿ ವಾರ್ತೆ: 28/ಅ./2025 ಕಾರವಾರ| ಖಾಸಗಿ ಬಸ್ಸಿನಲ್ಲಿ ಸಾಗಿಸುತ್ತಿದ್ದ 1 ಕೋಟಿ ರೂ. ಹಣ ಪತ್ತೆ – ಇಬ್ಬರು ಪೊಲೀಸರ ವಶಕ್ಕೆ ಕಾರವಾರ: ಖಾಸಗಿ ಬಸ್ನಲ್ಲಿ ದಾಖಲೆ ಇಲ್ಲದೆ ಗೋವಾದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಒಂದು…
ಡೈಲಿ ವಾರ್ತೆ: 20/ಅ./2025 ಹೊನ್ನಾವರ| ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಸಾವು – ಹೆಸ್ಕಾಂ ವಿರುದ್ಧ ಆಕ್ರೋಶ ಹೊನ್ನಾವರ: ಮನೆಯ ಮುಂದೆ ತುಂಡಾಗಿ ಬಿದ್ದದ್ದ ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ…
ಡೈಲಿ ವಾರ್ತೆ: 19/ಅ./2025 ಅಂಕೋಲಾ|ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಸಾರಿಗೆ ಬಸ್ – 49 ಪ್ರಯಾಣಿಕರಿಗೆ ಗಾಯ ಅಂಕೋಲಾ: ಸಾರಿಗೆ ಸಂಸ್ಥೆಯ ಬಸ್ವೊಂದು ಚಾಲಕನ ನಿಯಂತ್ರಣ ತಪ್ಪಿ ಮೂರು ಬಾರಿ ಪಲ್ಟಿಹೊಡೆದು…
ಡೈಲಿ ವಾರ್ತೆ: 16/ಅ./2025 ಕಾಂಡೈ ಮೀನು ಹೊಟ್ಟೆಗೆ ಚುಚ್ಚಿಮತ್ಸ್ಯ ಬೇಟೆಗೆ ತೆರಳಿದ್ದ ಯುವ ಮೀನುಗಾರ ಸಾವು! ಕಾರವಾರ: ಕಾಂಡೈ ಮೀನೊಂದು ಹಾರಿ ಬಂದು ಚುಚ್ಚಿದ ಪರಿಣಾಮ ಯುವ ಮೀನುಗಾರನೊಬ್ಬ ಮೃತಪಟ್ಟಿದ್ದಾನೆ. ವೈದ್ಯರ ನಿರ್ಲಕ್ಷ್ಯದಿಂದ ಸಾವು…
ಡೈಲಿ ವಾರ್ತೆ: 16/ಅ./2025 ಭಟ್ಕಳ| ಸ್ಕೂಟರ್ಗೆ ಲಾರಿ ಡಿಕ್ಕಿ – ವಿದ್ಯಾರ್ಥಿ ಸ್ಥಳದಲ್ಲೇ ಸಾವು ಭಟ್ಕಳ: ಸ್ಕೂಟರ್ಗೆ ಲಾರಿ ಡಿಕ್ಕಿ ಹೊಡೆದು ಸವಾರ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಅ. 15 ರಂದು ಬುಧವಾರ…