ಡೈಲಿವಾರ್ತೆ:01/ಜು/2026 ಮಂಗಳೂರಿನಲ್ಲಿ ಘೋರ ದುರಂತ: ಮನೆಯ ಮೇಲೆ ತಡೆಗೋಡೆ ಕುಸಿದು ಒಂದೇ ಕುಟುಂಬದ ಮೂವರು ಸಾವು, ಮೂವರು ಪಾರು ಮಂಗಳೂರು, ಜು. 1: ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ನಡುವೆ ನಾಗುರಿ ಪ್ರದೇಶದಲ್ಲಿ…