ವರದಿ-ಕುಮಾರ ನಾಯ್ಕ,ಉಪಸಂಪಾದಕರು


ಕುಮಟಾ- ಇಂದು ಕುಮಟಾ ರೈಲ್ವೆ ಸ್ಟೇಷನ್ ಬಳಿ ಆಟೋ ಚಾಲಕ ಕಿರಣ್ ನಾಯ್ಕ ಅವರಿಗ ಒಂದು ಪರ್ಸ ಸಿಕ್ಕಿದ್ದು.

ಅದ್ರಲ್ಲಿ 14000 ಸಾವಿರ ಹಣ ಇರುವುದು ಬಿದ್ದಿರುವುದು ಆಟೋ ಚಾಲಕನ ಗಮನಕ್ಕೆ ಬಂದು ಪರ್ಸ್ ನೊಡಿ ಅದರಲ್ಲಿ ಇರುವ ಐಡಿ ಕಾರ್ಡ್ ನೊಡಿದಾಗ ಯಲ್ಲಾಪುರ ಅರ್ಬನ್ ಬ್ಯಾಂಕ್ ಮ್ಯಾನೇಜರ್ ಅವರಿಗೆ ಸೇರಿದ್ದ ಪರ್ಸ ಅದು ಆಗಿರುತದೆ.

ಕುಮಟಾ ಪೋಲಿಸರ್ ಸಮ್ಮುಖದಲ್ಲಿ ಅವರ 14000 ಹಣವನ್ನು ಮತ್ತು ಪರ್ಸ ಮರಳಿ ನೀಡಲಾಯಿತು.