ಡೈಲಿ ವಾರ್ತೆ:04 ಫೆಬ್ರವರಿ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ಫೆ. 7 ರಿಂದ 15 ರ ವರೆಗೆ ಅದ್ದೂರಿಯಾಗಿ ಜರುಗುವ ಸಾಗರದ ಮಾರಿಜಾತ್ರಾ ಮಹೋತ್ಸವ ಒರೆನೋಟ

ಸಾಗರ: ರಾಜ್ಯದ ಅತೀ ದೊಡ್ಡ ಸಾಗರದ ಮಾರಿಜಾತ್ರೆಯು ದಿನಾಂಕ 07/02/2023 ರಿಂದ 15/02/2023 ರವರೆಗೆ ನೂರಾರು ವಿಶೇಷತೆಗಳಿಂದ ಅದ್ದೂರಿಯಾಗಿ ನೆರವೇರುವುದು.

ಈ ಮಾರಿಜಾತ್ರೆಗೆ ಮಾರಿಕಾಂಬಾ ಸಮಿತಿಯ ಅಧ್ಯಕ್ಷರಾದ ನಾಗೇಂದ್ರಪ್ಪ ಹಾಗೂ ಸಮಿತಿಯ ಪದಾಧಿಕಾರಿಗಳು ಸರ್ವರಿಗೂ ಸ್ವಾಗತ ಕೋರಿದ್ದಾರೆ.



ಹೊಯ್ಸಳ ಶಿಲ್ಪಕಲೆ ಅನಾವರಣವೇ ಈ ಬಾರಿಯ ಸಾಗರ ಮಾರಿ ಜಾತ್ರೆಯ ಪೆಂಡಾಲ್ ಅಲಂಕಾರದ ವಿಶೇಷತೆ – ಪೆಂಡಾಲ್ ಗುತ್ತಿಗೆದಾರ ಗಿರೀಶ್ ಹಾಗೂ ಕಾರ್ಕಳ ಮನೋಜ್
ಸರದಿ ಸಾಲಿನಲ್ಲಿ ದೇವರ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಬೆಲ್ಲ ಹಾಗೂ ಕುಡಿಯುವ ಶುದ್ಧ ನೀರು ವಿತರಣೆ ಮಾಡಲಿದ್ದಾರೆ. ಹಾಲಿ ಹಾಗೂ ಮಾಜಿ ಯೋಧರ ಸಂಘದ ಕಿಶೋರ್ ಹಾಗೂ ಸಮಾಜ ಸೇವಕ ಸುಭಾಸ್ ಕೌತಳ್ಳಿ