ಕಲಬುರಗಿ: ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ಇನ್ನೂ ಮುಕ್ತಾಯವಾಗುವ ಮೊದಲೇ ಮರು ಪರೀಕ್ಷೆಯನ್ನು ನಡೆಸಲು ತೀರ್ಮಾನ ತೆಗೆದುಕೊಂಡಿರುವುದು ಏಕೆ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ (ಎಐಡಿವೈಓ) ಪ್ರಶ್ನಿಸಿದೆ.

ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಎಚ್‌. ಎಸ್, ತನಿಖೆ ಪೂರ್ಣಗೊಳ್ಳದೇ ಈ ರೀತಿಯ ನಿರ್ಧಾರ ಕೈಗೊಂಡಿರುವುದು ಮತ್ತಷ್ಟು ಅನುಮಾನಕ್ಕೆ ಅನುಮಾನಕ್ಕೆ ಆಸ್ಪದ ನೀಡುತ್ತಿದೆ. ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ಹೆಸರುಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಹೆಸರುಗಳು

ಈ ಅಕ್ರಮದೊಂದಿಗೆ ತಳುಕು

ಬರತೊಡಗಿತು.

ತಿಪ್ಪೆಯನ್ನು ಹೊಲಸು

ಅಕ್ರಮ ಹೊರಬರುವಂತೆ, ಈ ಅಕ್ರಮದಲ್ಲಿ

ಕೆದಕಿದಂತೆಲ್ಲ ಈ ಅಕ್ರಮದಲ್ಲಿ ಪ್ರಮುಖರ ಪಾಲ್ಗೊಳ್ಳುವಿಕೆ ಇನ್ನೂ ಬಯಲಾಗುತ್ತಲೇ ಇದೆ. ತನಿಖೆ ಪೂರ್ಣಗೊಳ್ಳುವವರೆಗೆ ಸರ್ಕಾರ ಕಾಯಬೇಕಿತ್ತು’ ಎಂದಿದ್ದಾರೆ.

ನಿರುದ್ಯೋಗದಿಂದ ತತ್ತರಿಸಿದ್ದಾರೆ. ದೇಶದಲ್ಲಿ ನಿರುದ್ಯೋಗದ ಪ್ರಮಾಣ

ಯುವಜನತೆ ಸತತವಾಗಿ ಹೆಚ್ಚುತ್ತಲೇ ಇದೆ. ಸೆಂಟರ್‌ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯು ಕಳೆದ ಆರು ತಿಂಗಳಲ್ಲಿ ದೇಶದ ಸರಾಸರಿ 45

ನಿರುದ್ಯೋಗದ ಪ್ರಮಾಣ 7.48 ಎಂದು ವರದಿಮಾಡಿದೆ. ದೇಶದಲ್ಲಿ

ಸರ್ಕಾರದ

ನಿಷ್ಪಕ್ಷವಾದ ಕೋಟಿ ಯುವಜನರು ನ್ಯಾಯಾಂಗ ತನಿಖೆ ನಡೆಸಬೇಕು.

ನಿರುದ್ಯೋಗದಿಂದ ಬೇಸತ್ತು

ಉದ್ಯೋಗದ
ಹುಡುಕವನ್ನೇನಿಲ್ಲಿಸಿದ್ದರೆ. ರಾಜ್ಯದ ಪರಿಸ್ಥಿತಿಯೇನೂ ಇದಕ್ಕಿಂತ ಭಿನ್ನವಾಗಿಲ್ಲ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳು ಇದ್ದರೂ ನೇಮಕಾತಿಗಳು ನಡೆಯುತ್ತಿಲ್ಲ ಹೀಗೆ

ಹಾಕಿಕೊಂಡಿರುವುದು ಬಯಲಿಗೆ ಇದಕ್ಕಿಂತ ಭಿನ್ನವಾಗಿಲ್ಲ.ಸರ್ಕಾರದ

ವಿವಿಧ ಇಲಾಖೆಗಳಲ್ಲಿ ಖಾಲಿಹುದ್ದೆಗಳಿದ್ದರೂ

ನೇಮಕಾತಿಗಳು ನಡೆಯುತ್ತಿಲ್ಲ. ಹೀಗೆ ಯುವಜನರು ನಿರುದ್ಯೋಗದಿಂದ ತತ್ತರಿಸುತ್ತಿರುವಾಗ ಹೀಗಾಗಿ ಇಷ್ಟು అల్ప ಪ್ರಮಾಣದ ನೇಮಕಾತಿಯಲ್ಲೇ ಈ ಭಾರಿ ಪ್ರಮಾಣದ ಅಕ್ರಮ, ಅವ್ಯವಹಾರ, ಭ್ರಷ್ಟಾಚಾರ ನಡೆದಿರುವುದು

ವಿಶ್ವಾಸನೀಯತೆಯ ಬಗ್ಗೆಯೇ ಬಹುದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ’ ಎಂದಿದ್ದಾರೆ.

‘ಈ ಪ್ರಕರಣದ ತನಿಖೆಯನ್ನು ಸಮಗ್ರವಾಗಿ ಮತ್ತು ತ್ವರಿತವಾಗಿ ಪೂರ್ಣಗೊಳಿಸಬೇಕು. ಹಾಲಿ(ಕರ್ತವ್ಯನಿರತ) ನ್ಯಾಯಾಧೀಶರೊಬ್ಬರ

ನೇತೃತ್ವದಲ್ಲಿ ಅಕ್ರಮದಲ್ಲಿ ಭಾಗಿಯಾದವರು ಎಷ್ಟೇ

ಪ್ರಭಾವಿಗಳಾಗಿದ್ದರೂ ಅವರಿಗೆ
ಪ್ರಭಾವಿಗಳಾಗಿದ್ದರೂ ಅವರಿಗೆ ನಿದರ್ಶನೀಯ ಶಿಕ್ಷೆಯನ್ನು ವಿಧಿಸಬೇಕು’

ಎಂದು ಒತ್ತಾಯಿಸಿದ್ದಾರೆ.