✒️ಓಂಕಾರ ಎಸ್ ವಿ ತಾಳಗುಪ್ಪ


*ಶಿವಮೊಗ್ಗ ಜಿಲ್ಲಾ ಸಾಗರ ನಗರಸಭೆ ವ್ಯಾಪ್ತಿಯಲ್ಲಿರುವ ವಾರ್ಡ್ 04 ಜೋಗ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಉದ್ಘಾಟನೆಯನ್ನು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹರತಾಳು ಹಾಲಪ್ಪ ರವರು ಉದ್ಘಾಟನೆ ಮಾಡಿದರು.

ಶುಭ ಸಮಾರಂಭದ ಸಭೆಯಲ್ಲಿ ಶ್ರೀಮತಿ ಮಧುರಾ ಶಿವಾನಂದ್ ಅಧ್ಯಕ್ಷರು ನಗರಸಭೆ ಸಾಗರ, ಶ್ರೀ ಮಹೇಶ್ ಉಪಾಧ್ಯಕ್ಷರು ನಗರಸಭೆ ಸಾಗರ, ಸಾಗರ ನಗರಸಭೆಯ ಸದಸ್ಯರುಗಳು ಹಾಜರಿದ್ದರು.