ಡೈಲಿ ವಾರ್ತೆ:25 ಜನವರಿ 2023

ಮಲ್ಪೆ ಗಾಳಕ್ಕೆ ಸಿಕ್ಕ ಅಪರೂಪದ ಬಂಗಾರ ಬಣ್ಣದ ಅಂಜಲ್ ಮೀನು!

ಮಲ್ಪೆ: ಬಲು ಅಪರೂಪ ಎನ್ನಲಾದ ಬಂಗಾರ ಬಣ್ಣದ ಅಂಜಲ್ ಮೀನು ದೋಣಿಯೊಂದರ ಗಾಳಕ್ಕೆ ದೊರೆತಿದೆ. ಸೋಮವಾರ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಈ ಮೀನು ಕಾಣ ಸಿಕ್ಕಿದೆ.

16 ಕೆ.ಜಿ. ತೂಕದ ಈ ಮೀನು ಕೆ.ಜಿಗೆ ರೂ.600ರಂತೆ ಮಾರಾಟವಾಗಿದೆ ಎಂದು ಮೀನುಗಾರರು ತಿಳಿದುಬಂದಿದೆ.