ಡೈಲಿ ವಾರ್ತೆ:02 ಫೆಬ್ರವರಿ 2023

ಫೆಬ್ರವರಿ 3ರಿಂದ 5ರವರಿಗೆ ಕೋಟ ಪಡುಕರೆ ರಿಫಾಯಿಯ್ಶಾ ದಫ್ ರಾತೀಬ್ ಇದರ 26ನೇ ವಾರ್ಷಿಕೋತ್ಸವ ಸಂಭ್ರಮ

ಕೋಟ:ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ಹಾಗೂ ರಿಫಾಯಿಯ್ಶ ದಫ್ ಕಮಿಟಿ ಕೋಟ ಪಡುಕರೆ ಇದರ ಆಶ್ರಯದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ತ್ರಿದಿನ ಧಾರ್ಮಿಕ ಕಾರ್ಯಕ್ರಮಗಳು ಫೆಬ್ರವರಿ 3,4,5ರಂದು _ಮಹ್ಲರತುಲ್ ಬದ್ರಿಯಾ ಮಜ್ಲಿಸ್, ಧಾರ್ಮಿಕ ಮತ ಪ್ರವಚನ, ರಿಫಾಯಿ ದಫ್ ರಾತೀಬ್, ಹಾಗೂ ಬುರ್ದಾ ಮಜ್ಲಿಸ್_ ಹಿದಾಯತುಲ್ ಇಸ್ಲಾಂ ಅರಬಿಕ್ ಮದ್ರಸ ವಠಾರ ದಲ್ಲಿ ನಡೆಯಿಲಿದೆ ಎಂದು SSF ಹಾಗೂ ರಿಫಾಯಿಯ್ಯ ದಫ್ ಕಮಿಟಿ ಪ್ರಕಟಣೆ ತಿಳಿಸಿದೆ….