ಡೈಲಿ ವಾರ್ತೆ:23 ಫೆಬ್ರವರಿ 2023

ಮಾರ್ಚ್ 1 ರಿಂದ ಉದ್ಯಾವರ ಜಯಲಕ್ಷ್ಮೀ ಸಿಲ್ಕ್ಸ್ ನಲ್ಲಿ ” ಬೇಸಿಗೆ ಕಾರ್ನಿವಲ್”

ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪ್ರಪಥಮ ಬಾರಿಗೆ ಜಯಲಕ್ಷ್ಮೀ ಸಿಲ್ಕ್ಸ್ ಉದ್ಯಾವರದಲ್ಲಿ” ಬೇಸಿಗೆ ಕಾರ್ನಿವಲ್ ” ಮಾರ್ಚ್ 1 ರಿಂದ ಪ್ರಾರಂಭ

ಪ್ರತಿದಿನವೂ ಒಂದು ಪ್ಯಾಶನ್ ಶೋ ಮತ್ತು ಪ್ರಪಂಚವು ನಿಮ್ಮ ರನ್ವೆ ಆಗಿದೆ. ಆದ್ದರಿಂದ ಜಯಲಕ್ಷ್ಮೀ ಸಿಲ್ಕ್ಸ್ ಉದ್ಯಾವರದೊಂದಿಗೆ ಬೇಸಿಗೆಗೆ ಸಿದ್ದರಾಗಿ.
ಸೀರೆಗಳು, ಕುರ್ತಾಗಳು ಮತ್ತು ಇನ್ನೂ ಅನೇಕ ಮಹಿಳಾ ಪ್ಯಾಷನ್ ಉಡುಪುಗಳ ವಿಶೇಷ ಸಂಗ್ರಹಗಳು.

ಹೆಚ್ಚಿನ ಮಾಹಿತಿಗಾಗಿ: 0820 – 2520758, 9483510477 ಈ ನಂಬರ್ ನ್ನು ಸಂಪರ್ಕಿಸಿ