ಡೈಲಿ ವಾರ್ತೆ: 10/April/2024

ದ್ವಿತೀಯ ಪಿಯುಸಿ ಫಲಿತಾಂಶ: 580 ಅಂಕ ಗಳಿಸಿದ ಗಂಗೊಳ್ಳಿ ತೌವೀದ್ ಕಾಲೇಜ್ ನ ವಿದ್ಯಾರ್ಥಿನಿ ಅರಿಬನಾಝ್

ಕುಂದಾಪುರ: ಕರ್ನಾಟಕ 2024ರ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯ ಗಂಗೊಳ್ಳಿ ತೌವೀದ್ ಕಾಲೇಜ್ ನ ವಿದ್ಯಾರ್ಥಿನಿ ಅರಿಬನಾಝ್ 600ರಲ್ಲಿ 580 ಅಂಕ ಗಳಿಸಿದ್ದಾರೆ.

 ಅರಿಬನಾಝ್ ಇವರು ಕಂಡ್ಲೂರು  ಇಬ್ರಾಹಿಂ ರವರ ಪುತ್ರಿ ಆಗಿರುತ್ತಾರೆ.