ಡೈಲಿ ವಾರ್ತೆ: 09/ಮೇ /2024

ಎಸ್ಸೆಸ್ಸೆಲ್ಸಿ ಪರೀಕ್ಷೆ : ರಹೀಬಾಗೆ 546 ಅಂಕಗಳು

ಬಂಟ್ವಾಳ : ಇಲ್ಲಿನ ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಆಯಿಷತ್ ರಹೀಬಾ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1 ರಲ್ಲಿ 546 ಅಂಕಗಳನ್ನು ಗಳಿಸುವ ಮೂಲಕ 87 ಶೇಕಡಾ ಫಲಿತಾಂಶ ದಾಖಲಿಸಿದ್ದಾಳೆ.

    ಈಕೆ ಪಾಣೆಮಂಗಳೂರು ಸಮೀಪದ ಆಲಡ್ಕ-ಉಪ್ಪುಗುಡ್ಡೆ ನಿವಾಸಿ ನಝೀರ್ ಮತ್ತು ರಹ್ಮತ್ ದಂಪತಿಗಳ  ಪುತ್ರಿ.