ಡೈಲಿ ವಾರ್ತೆ: 03/JUNE/2025

ಕೋಟ| ಆರ್ ಸಿಬಿ ಅಭಿಮಾನಿಗಳ ಪ್ರಾಥನೆ ಈಡೇರಿಸಿದ ಕೋಟ ಹಲವು ಮಕ್ಕಳ ತಾಯಿ!

ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿಗೆ ಕೋಟದ RCB ತಂಡದ ಅಭಿಮಾನಿಗಳು ರಾತ್ರಿ ಕೋಟ ಶ್ರೀ ಹಲವು ಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ಅಮ್ಮನಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಕೊನೆಗೂ RCB ಅಭಿಮಾನಿಗಳ ಪ್ರಾರ್ಥನೆ ಈಡೇರಿದೆ.