

ಡೈಲಿವಾರ್ತೆ:19/ಮಾರ್ಚ್/2026


ಚಂದ್ರ ದರ್ಶನ: ನಾಳೆ (ಮಾ.20) ಸಡಗರದ ಈದುಲ್ ಫಿತ್ರ್ ಆಚರಣೆ

ಉಡುಪಿ : ಇಂದು ಸಂಜೆ ಶವ್ವಾಲ್ ಮಾಸದ ಚಂದ್ರ ದರ್ಶನವಾಗಿದ್ದು, ನಾಳೆ ಶುಕ್ರವಾರ (ಮಾರ್ಚ್ 20) ರಂದು ಕರವಳಿಯಾದ್ಯಂತ ಸಡಗರದ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಾಗುವುದು.
ಇಂದು (ಮಾ. 19) ಚಂದ್ರೋದಯವಾದ ಹಿನ್ನೆಲೆಯಲ್ಲಿ, ನಾಳೆ ಶವ್ವಾಲ್ 01 ಎಂದು ಪರಿಗಣಿಸಿ ಹಬ್ಬವನ್ನು ಆಚರಿಸುವಂತೆ ಖಾಝಿ ಸುಲ್ತಾನುಲ್ ಉಲಮಾ ಎ. ಪಿ. ಅಬೂಬಕ್ಕರ್ ಮುಸ್ಲಿಯಾರ್ ಘೋಷಿಸಿದ್ದಾರೆ.