ಡೈಲಿವಾರ್ತೆ:09/ಏಪ್ರಿಲ್ /2026

ಪಿಯುಸಿ ಫಲಿತಾಂಶ ಮಹಮ್ಮದ್ ಶಫೀರ್ ಡಿಸ್ಟಿಂಕ್ಷನ್

ಬಂಟ್ವಾಳ : 2025-26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಹಮ್ಮದ್ ಶಫೀರ್ 544 ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾನೆ.

ಪುತ್ತೂರು ಸುಧಾನಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಯಾಗಿರುವ ಈತ ನೇರಳಕಟ್ಟೆ – ಕುಕ್ಕರಬೆಟ್ಟು ನಿವಾಸಿ ಕೆ.ಬಿ.ಸಲೀಂ ಹಾಜಿ ಹಾಗೂ ಸೌದಾ ದಂಪತಿಗಳ ಪುತ್ರ