ಡೈಲಿವಾರ್ತೆ:10/ಏಪ್ರಿಲ್ /2026

ಪಿಯುಸಿ ಫಲಿತಾಂಶ : ರಾಮಕುಂಜೇಶ್ವರ ಪಿಯು ಕಾಲೇಜು ವಿದ್ಯಾರ್ಥಿನಿ ಆಯಿಷಾ ರಿಝಾಗೆ 580 ಅಂಕಗಳು

ಉಪ್ಪಿನಂಗಡಿ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉಪ್ಪಿನಂಗಡಿ-ರಾಮಕುಂಜದ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಆಯಿಶಾ ರಿಝಾ 580 ಅಂಕ ಗಳಿಸಿದ್ದು, 97 ಶೇಕಡಾ ಫಲಿತಾಂಶ ದಾಖಲಿಸಿ ಡಿಸ್ಟಿಂಕ್ಷನ್ ತೇರ್ಗಡೆ ಹೊಂದಿರುತ್ತಾರೆ.

ಈಕೆ ಆತೂರು ನಿವಾಸಿ ಇಬ್ರಾಹಿಂ ಖಲೀಲ್ – ಮೈಮೂನಾ ದಂಪತಿಯ ಪುತ್ರಿ.