ಡೈಲಿ ವಾರ್ತೆ:17 ಏಪ್ರಿಲ್ 2023
ಕುಂದಾಪುರ ಸತೀಶ್ ಖಾರ್ವಿಗೆ
ಮಲ್ಲಸರ್ಜ ದೇಸಾಯಿ -2023 ರಾಷ್ಟ್ರಪ್ರಶಸ್ತಿ
ವಿಜಯಪುರ: ವಿಜಯಪೂರ ಉತ್ನಾಳದ ಚನ್ನಮ್ಮ ವಿಧ್ಯಾವರ್ಧಕ ಸಂಸ್ಥೆಯವತಿಯಿಂದ ಜಲನಗರದಲ್ಲಿ ಎ. 16 ರಂದು ಭಾನುವಾರ ನಡೆದ ವಿವಿಧ ಕ್ಷೇತ್ರದ ಸಾಧಕರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಕ್ರೀಡಾ ಸಾಧಕ
ಕುಂದಾಪುರ ಸತೀಶ್ ಖಾರ್ವಿಯನ್ನು ಗುರುತಿಸಿ ಮಲ್ಲಸರ್ಜ ದೇಸಾಯಿ – 2023ರ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಲಾಯಿತು.