ಡೈಲಿ ವಾರ್ತೆ:19 ಮೇ 2023

ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ ,ಕುಂದಾಪುರ.

” ₹ 2000 ಮುಖಬೆಲೆಯ ನೋಟನ್ನು ಆರ್‌ಬಿಐ ಮಾನ್ಯತೆ ರದ್ದತಿಯ ಘೋಷಣೆ…!” ಸೆಪ್ಟೆಂಬರ್ ತಿಂಗಳ ಅಂತ್ಯದೊರೆಗೆ ಅವಕಾಶ….!” ಜನರ ಬಳಕೆಯಲ್ಲಿ 2000 ಮುಖಬೆಲೆಯ ನೋಟು ಚಲಾವಣೆ ಕಡಿಮೆ…!” ಆರ್ ಬಿ ಐ ಅಧಿಕೃತ ಘೋಷಣೆ…!”

ಸುದ್ದಿ:ನವದೆಹಲಿ: ಆರ್ ಬಿ ಐ 2,000 ಮುಖಬೆಲೆಯ ನೋಟುಗಳನ್ನು ಸೆಪ್ಟೆಂಬರ್ ಅಂತ್ಯದ ಒಳಗೆ ಚಲಾವಣೆಯನ್ನು ರದ್ದು ಪಡಿಸುತ್ತಿದೆ ಸಾರ್ವಜನಿಕರು ತಮ್ಮ ತಮ್ಮ ಹಣವನ್ನು ಬ್ಯಾಂಕಿನಲ್ಲಿ ವಿನಿಮಯ ಮಾಡಿಕೊಳ್ಳುವುದರ ಮೂಲಕ ಇದರ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಆರ್ ಬಿ ಐ ಅಧಿಕೃತ ಘೋಷಣೆ ನೀಡಿದೆ ಈ ಕಾರಣಕ್ಕಾಗಿ ಸಾರ್ವಜನಿಕರು ಎರಡು ಸಾವಿರ ಮುಖಬೆಲೆಯ ಹಣವನ್ನು ಬದಲಾವಣೆ ಮಾಡಿಕೊಳ್ಳುವಂತೆ ಹೇಳಿಕೊಂಡಿದೆ. ನೋಟು ಚಲಾವಣೆ ನಾಲ್ಕು ಮತ್ತು ಐದು ವರ್ಷಗಳ ಅಂತಿಮಗಳು ಇರುವುದರಿಂದ ಆರ್ಬಿಐ ಈ ಕ್ರಮವನ್ನ ಕೈಗೊಳ್ಳಲು ಮುಂದಾಗಿದೆ ಮತ್ತು 2 2017ರ ಒಳಗೆ ಪ್ರಸ್ತುತ ಆರ್ ಬಿ ಐ 2 ಸಾವಿರ ಮುಖಬೆಲೆಯ ನೋಟನ್ನ ಮುದ್ರಿಸುವುದರಿಂದ 2023 ಸೆಪ್ಟೆಂಬರ್ ಅಂತ್ಯದ ಒಳಗೆ ಅದನ್ನ ರದ್ದತಿ ಮಾಡಿ ಆಗುತ್ತಿರುವಂತಹ ಸನ್ನಿವೇಶವನ್ನು ಜನರಿಗೆ ತಿಳಿಸಲು ಹೊರಟಿದೆ. 2000 ಮುಖಬೆಲೆಯ ಪ್ರಸ್ತುತ ಇರುವಂತಹ ನೋಟನ್ನ ಆರ್‌ಬಿಐ ರದ್ದು ಮಾಡಲು ಅಧಿಕೃತ ಪೂಜನೆ ಹೊರಹಾಕಿದೆ.


ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಆದರೆ, ಈ ಕರೆನ್ಸಿ ನೋಟುಗಳು ಲೀಗಲ್ ಅಗಿ ಮುಂದುವರಿಯಲಿವೆ.
ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಆದರೆ, ಈ ಕರೆನ್ಸಿ ನೋಟುಗಳು ಕಾನೂನಾತ್ಮಕವಾಗಿ ಸಿಂಧುವಾಗಿ ಮುಂದುವರಿಯಲಿವೆ. ಆರ್ಬಿಐ ಶುಕ್ರವಾರ ಈ ಹೇಳಿಕೆ ನೀಡಿದೆ. 2,000 ರೂ ನೋಟು ಹೊಂದಿರುವವರು ಅದನ್ನು ಮರಳಿಸಲು ಸಮಯಾವಕಾಶ ಕೊಡಲಾಗುತ್ತದೆ. ಆರ್ಬಿಐ ನೀಡಿರುವ ಮಾಹಿತಿ ಪ್ರಕಾರ 2023 ಸೆಪ್ಟಂಬರ್ 30ರೊಳಗೆ 2,000 ಮುಖಬೆಲೆಯ ನೋಟುಗಳನ್ನು ವಾಪಸ್ ಕೊಟ್ಟು ವಿನಿಮಯ ಮಾಡಿಕೊಳ್ಳಬಹುದು.

2,000 ರೂ ಮುಖಬೆಲೆಯ ನೋಟು ಹಿಂಪಡೆಯಲು ಏನು ಕಾರಣ?

ಈಗ ಚಲಾವಣೆಯಲ್ಲಿರುವ 2,000ರೂ ಮುಖಬೆಲೆಯ ನೋಟುಗಳಲ್ಲಿ ಶೇ. 89ರಷ್ಟು ನೋಟುಗಳನ್ನು 2017ರ ಮಾರ್ಚ್ಗೆ ಮುಂಚೆ ಮುದ್ರಿಸಿ ಬಿಡುಗಡೆ ಮಾಡಿದಂಥವು. ಇವುಗಳ ಕಾಲಾವಧಿ 4-5 ವರ್ಷ ಮಾತ್ರ. ಹೀಗಾಗಿ, ಈ ನೋಟುಗಳನ್ನು ಹಿಂಪಡೆಯಲಾಗುತ್ತಿದೆ.
2,000 ರೂ ಮುಖಬೆಲೆಯ ನೋಟುಗಳು ಹೆಚ್ಚು ಚಲಾವಣೆಯಲ್ಲಿ ಇಲ್ಲದಿರುವುದು
ಜನರ ಹಣ ವಹಿವಾಟಿನ ಅಗತ್ಯಕ್ಕೆ ಬೇರೆ ಕರೆನ್ಸಿಗಳು ಸಾಕಷ್ಟು ಇರುವುದು 2028ರ ಮಾರ್ಚ್ 31ರಲ್ಲಿ 2,000 ರೂ ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯ 6.73 ಲಕ್ಷ ಕೋಟಿ ರೂ ಇತ್ತು. ಎಲ್ಲಾ ಕರೆನ್ಸಿ ನೋಟುಗಳ ಒಟ್ಟು ಮೊತ್ತದ ಶೇ. 37.3 ರಷ್ಟು ನೋಟುಗಳು 2,000 ರೂ ಮುಖಬೆಲೆಯದ್ದಾಗಿದ್ದವು. ಈ ಸಂಖ್ಯೆಯು 2023 ಮಾರ್ಚ್ 31ಕ್ಕೆ ಶೇ. 10.8ಕ್ಕೆ ಬಂದಿಳಿದಿದೆ.
ಅಲ್ಲದೇ ಜನರೂ ಕೂಡ 2,000 ರೂ ನೋಟಿನ ಚಲಾವಣೆಯನ್ನೂ ತೀರಾ ಕಡಿಮೆ ಮಾಡಿದ್ದಾರೆ. 500 ರೂ ಮುಖಬೆಲೆಯ ನೋಟುಗಳಿಗೆ ಹೆಚ್ಚು ಬೇಡಿಕೆ ಇದೆ. ಆರ್‌ಬಿಐ ಅಧಿಕೃತ ಘೋಷಣೆ ಎಂಬಂತೆ 500 ರೂಪಾಯಿಯ ಮುಖ ವಲವಿಲ್ಲ ನೋಟು ಹೆಚ್ಚು ಚಲಾವಣೆ ಇರುವುದರಿಂದ 2000 ನೋಟನ್ನು ಚಿಲ್ಲರೆ ಸಮಸ್ಯೆ ಮತ್ತು ವಿಶೇಷ ರೀತಿಯಲ್ಲಿ ಬಳಸಲು ಆಗದಿರುವ ಕಾರಣಕ್ಕಾಗಿ ಇದನ್ನ ವಾಪಸ್ತೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರ್‌ಬಿಐ ಮೂಲಗಳು ತಿಳಿಸಿದೆ. ಮುಂದಿನ ಸೆಪ್ಟೆಂಬರ್ ಅಂತ್ಯದೊಳಗೆ ನೋಟನ್ನ ರದ್ದತಿ ಮಾಡುವುದರ ಬಗ್ಗೆ ಅಧಿಕೃತ ಘೋಷಣೆ ಹೊರಹಾಕಿರುವುದರಿಂದ ಸಾರ್ವಜನಿಕರು ಇದರ ಬಗ್ಗೆ ಗಮನವಹಿಸಿ ,ಸಂಪೂರ್ಣವಾಗಿ 2000 ಚಲಾವಣೆಯನ್ನು ನಿಷೇಧಿಸಲು ಆರ್ ಬಿ ಐ ಹೊರಟಿದೆ. ಸಾರ್ವಜನಿಕರು ಎರಡು ತಿಂಗಳ ಕಾಲ ಕಾಲಾವಕಾಶ ಇರುವುದರಿಂದ 2,000 ಮುಖಬೆಲೆಯ ನೋಟನ್ನ ಬ್ಯಾಂಕುಗಳಲ್ಲಿ ವಾಪಸ್ ಕೊಡುವುದರ ಮುಖೇನ ಆರ್ ಬಿ ಐ ಯೊಂದಿಗೆ ಕೈಜೋಡಿಸಲು ಪತ್ರಿಕಾ ಪ್ರಕಟಣೆ ತಿಳಿಸಿದೆ.