ಡೈಲಿ ವಾರ್ತೆ:02 ಸೆಪ್ಟೆಂಬರ್ 2023

ಪೂಜಗೇರಿಯ ಅನಿತಾ ವಿನಾಯಕ ಗಾಂವಕರ ಪಡ್ತಿ (56) ನಿಧನ

ಅಂಕೋಲಾ:ತಾಲೂಕಿನ ಪೂಜಗೇರಿಯ ಅನಿತಾ ವಿನಾಯಕ ಗಾಂವಕರ, ಪಡ್ತಿ (56) ಶನಿವಾರ ನಿಧನಗೊಂಡಿದ್ದಾರೆ. ಪತಿ, ಓವ೯ ಪುತ್ರ, ಓವ೯ ಪುತ್ರಿಯನ್ನು ಅಗಲಿದ್ದಾರೆ.

ಸಂತಾಪ : ಮಾಜಿ ಸ್ಪೀಕರ್ ವಿಶೇಶ್ವರ ಹೆಗಡೆ ಕಾಗೇರಿ , ಸಂಸದ ಅನಂತಕುಮಾರ್ ಹೆಗಡೆ, ಮಾಜಿ ಶಾಸಕಿ ರೂಪಾಲಿ ನಾಯ್ಕ, ಬಿಜೆಪಿ ಪ್ರಮುಖರಾದ ಭಾಸ್ಕರ ನಾವೇ೯ಕರ, ಜಗದೀಶ ನಾಯಕ ಮೊಗಟಾ, ಸಂಜಯ ಭಾವಿಕೇರಿ, ಅರುಣ್ ನಾಡಕಣಿ೯, ಶಾಂತಲ್ಲಾ ನಾಡಕಣಿ೯, ಜಯಾ ನಾಯ್ಕ, ಚಂದ್ರಕಾಂತ ನಾಯ್ಕ, ಗಣೇಶ ಕುಡ್ತಳಕರ, ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.