ಡೈಲಿ ವಾರ್ತೆ: 12/Feb/2024
ಸಾಧು ಲಿಂಗಾಯತ ನೌಕರರ ಸಂಘದ ಅಧ್ಯಕ್ಷರಾಗಿ ಡಾ. ಚೇತನ್ ಬಣಕಾರ್, ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬಂದೋಳ್ ಸಿದ್ದೇಶ್ ಆಯ್ಕೆ
ಹರಪನಹಳ್ಳಿ : (ವಿಜಯನಗರ ಜಿಲ್ಲೆ) :- ಸಾಧು ಲಿಂಗಾಯತ ನೌಕರರ ಸಂಘದ ಅಧ್ಯಕ್ಷರಾಗಿ ಡಾ. ಚೇತನ್ ಬಣಕಾರ್, ಹಾಗೂ ಕಾರ್ಯಾಧ್ಯಕ್ಷರಾಗಿ ಸಿದ್ದಪ್ಪ ಆರ್ ಮಾರೆರ್, ಮತ್ತು ಗೌರವಾಧ್ಯಕ್ಷರಾಗಿ ಶ್ರೀ ಕೆ ಚಂದ್ರಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬಂದೋಳ್ ಸಿದ್ದೇಶ್,ರವುಗಳನ್ನ ಆಯ್ಕೆ ಮಾಡಲಾಗಿದೆ.
ಪಟ್ಟಣದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಭೆ ಸೇರಿ
ಹರಪ್ಪನಹಳ್ಳಿಯಲ್ಲಿ ಸಾಧು ಲಿಂಗಾಯತ ನೌಕರರ ಸಂಘವನ್ನು 2024 -25 ರಿಂದ 2026-27ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಡಾ. ಚೇತನ್ ಬಣಕಾರ್, ಕಾರ್ಯಾಧ್ಯಕ್ಷರಾಗಿ –ಸಿದ್ದಪ್ಪ ಆರ್ ಮಾರೆರ್,
ಗೌರವಾಧ್ಯಕ್ಷರಾಗಿ — ಕೆ ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿಯಾಗಿ– ಬಂದೋಳ್ ಸಿದ್ದೇಶ್, ಖಜಾಂಚಿಯಾಗಿ —ಕೆ.ಜಿ ಶಿವಕುಮಾರ್,
ಉಪಾಧ್ಯಕ್ಷರುಗಳಾಗಿ– (1)) ಎಚ್ ಕೆಂಚಪ್ಪ, (2) ಸಿ.ಜಿ.ಮುನಿಯಪ್ಪ, (3) ಶ್ರೀಮತಿ ಸವಿತಾ ಆರ್.ಎಸ್,
ಸಹ ಕಾರ್ಯದರ್ಶಿಗಳಾಗಿ- (1)ಎಂ.ಮಂಜಪ್ಪ, (2)ಶ್ರೀ ಕೆ,ಬಸವನಗೌಡ, ಸಂಘಟನಾ ಕಾರ್ಯದರ್ಶಿಯಾಗಿ (1) ವಿ ಮಲ್ಲಿಕಾರ್ಜುನ, (2)ಶ್ರೀಮತಿ ಉಷಾರಾಣಿ,
ಲೆಕ್ಕಪರಿಶೋಧಕರಾಗಿ– ಪೂಜಾರ್ ಮಲ್ಲಿಕಾರ್ಜುನ್,
ವಕ್ತಾರರಾಗಿ — ವಿಜಯ ಬಣಕಾರ್,ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಕೆ ಸಿದ್ದಲಿಂಗನಗೌಡ, ಹೆಚ್ ದೇವೇಂದ್ರ ಗೌಡ ಶ್ರೀ ಎನ್,ಜೆ ಉದಯಶಂಕರ್ ಶ್ರೀ ಕೆ,ಶಿವಯೋಗಿ, ಶ್ರೀ ಆವಿನ ಲೋಕೇಶ್ ಶ್ರೀ ಪರಮೇಶ್ವರಪ್ಪ ಶ್ರೀಎಸ್,ಕರಿಬಸಪ್ಪ, ಶ್ರೀಎಂ,ಪ್ರಭು ಶ್ರೀ ಡಿ ದಯಾನಂದ ಶ್ರೀ ಆರ್ ಎಸ್ ಮಂಜುನಾಥ ಶ್ರೀ ಕೆ,ಜಿ ಬಸವರಾಜ ಶ್ರೀ ಎಮ್ ಕೆಂಚನಗೌಡ ಶ್ರೀ ಕೆ,ರೇವಣಸಿದ್ದಪ್ಪ ಶ್ರೀ ಎಸ್ ಬಸವರಾಜ ಶ್ರೀ ಕೆ,ವಿ ಬಸವರಾಜ ಶ್ರೀ ಕೆ ಹರೀಶ್ ಶ್ರೀ ಕೆ ಮೂಗಪ್ಪ ಇನ್ನು ಮುಂತಾದವರು ಹಾಜರಿದ್ದರು.