ಡೈಲಿ ವಾರ್ತೆ: 10/April/2024

ದ್ವಿತೀಯ ಪಿಯುಸಿ ಫಲಿತಾಂಶ: 575 ಅಂಕ ಗಳಿಸಿದ ಸುಣ್ಣಾರಿ ಎಕ್ಸಲೆಂಟ್ ಪಿಯು ಕಾಲೇಜ್ ನ ವಿದ್ಯಾರ್ಥಿ ಅನೀಕ್ ಮೊಹಮ್ಮದ್

ಕುಂದಾಪುರ: ಕರ್ನಾಟಕ 2024ರ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯ ಸುಣ್ಣಾರಿ ಎಕ್ಸಲೆಂಟ್  ಪಿಯು ಕಾಲೇಜ್ ನ ವಿದ್ಯಾರ್ಥಿ ಅನೀಕ್ ಮೊಹಮ್ಮದ್
600ರಲ್ಲಿ 575 ಅಂಕ ಗಳಿಸಿದ್ದಾರೆ.

ಅನೀಕ್ ಮೊಹಮ್ಮದ್ ಇವರು ಮೊಹಮ್ಮದ್ ರಫಿ ರವರ  ಪುತ್ರನಾಗಿದ್ದಾನೆ.