ಡೈಲಿ ವಾರ್ತೆ: 18/ಜುಲೈ /2024

ಉಡುಪಿ ಜಿಲ್ಲೆ: ಬೈಂದೂರು, ಹೆಬ್ರಿ ತಾಲೂಕಿನ ಎಲ್ಲಾ ಶಾಲಾ- ಪ.ಪೂ. ಕಾಲೇಜೂಗಳಿಗೆ ಇಂದು ರಜೆ ಘೋಷಣೆ

ಉಡುಪಿ ಜಿಲ್ಲೆಯ ಬೈಂದೂರು, ಹೆಬ್ರಿ ತಾಲೂಕಿನಲ್ಲಿ ಭಾರೀ ಮಳೆ ಹಿನ್ನೆಲೆ ಬೈಂದೂರು ಹಾಗೂ ಹೆಬ್ರಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜು.18ರ ಗುರುವಾರ ಇಂದು ತಾಲೂಕಿನ ಆಯಾ ತಹಶೀಲ್ದಾರುಗಳು ಹಾಗೂ ಬಿಇಓ ರಜೆ ಘೋಷಣೆ ಮಾಡಿದ್ದಾರೆ.