ಡೈಲಿ ವಾರ್ತೆ: 30/Sep/2024

ಕೋಟ ಉಪವಿಭಾಗ ಮೆಸ್ಕಾಂ ನಲ್ಲಿ ದಸರಾ ಕ್ರೀಡಾ ಕೂಟ

ಕೋಟ: ಪ್ರತಿ ವರ್ಷದಂತೆ ದಸರಾ ಕ್ರೀಡಾ ಕೂಟವನ್ನು ಸರಕಾರಿ ಸಂಯುಕ್ತ ಪ್ರೌಡ ಶಾಲೆ ಮೂಡಗಿಳಿಯಾರು ಶಾಲ ವಾಠರದಲ್ಲಿ ಪ್ರಾಥಮಿಕ ಸಮಿತಿ ಕೋಟ ಉಪವಿಭಾಗ ವತಿಯಿಂದ ಮಾಡಲಾಯಿತು.

ಕ್ರೀಡಾ ಕೂಟದಲ್ಲಿ ಶಿರಿಯಾರ ಶಾಖೆ,ಸಾಸ್ತಾನ ಶಾಖೆ, ಕೋಟ ಶಾಖೆ, ಕೋಟ ಉಪವಿಭಾಗ, ರೆವಿನ್ಯೂ,Muss ಸ್ಟೇಷನ್ ಎಲ್ಲಾ ನೌಕರರು ಹಾಗೂ ವಿದ್ಯುತ್‌ ಗುತ್ತಿಗೆದಾರರು ಭಾಗವಹಿಸಿದರು,ಕಾರ್ಯಕ್ರಮದಲ್ಲಿ ಶ್ರೀಕಾಂತ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ತಾಂತ್ರಿಕ) ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಘವೇಂದ್ರ ಎಮ್ ಕುಂದಾಪುರ,ನವೀನ್ ಕುಮಾರ ಉಡುಪಿ, ಪ್ರಾಥಮಿಕ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್ ವಿಠಲವಾಡಿ, ಕಾರ್ಯದರ್ಶಿ ಸುಕುಮಾರ ಶೆಟ್ಟಿ, ಮೇಲ್ವಿಚಾರಕರಾದ ಚಂದ್ರಶೇಖರ ಕೋಟ,ಉಮೇಶ ಶಿರಿಯಾರ ಹಾಗೂ ವಿದ್ಯುತ್ ಗುತ್ತಿಗೆದಾರರು,ನೌಕರರು ಉಪಸ್ಥಿತಿತರಿದ್ದರು