ಡೈಲಿ ವಾರ್ತೆ: 23/OCT/2024

ಅ. 24 ರಂದು ಕೋಟತಟ್ಟು ಗ್ರಾ. ಪಂ. ಹಾಗೂ ಪಶು ಆಸ್ಪತ್ರೆ ವತಿಯಿಂದ ಸಾಕು ನಾಯಿಗಳಿಗೆ ಉಚಿತ ರೇಬಿಸ್ ಲಸಿಕಾ ಶಿಬಿರ

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್, ಹಾಗೂ ಪಶು ಆಸ್ಪತ್ರೆ ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 24-10-2024ರಂದು ಗುರುವಾರ ಸಾಕು ನಾಯಿಗಳಿಗೆ ಉಚಿತ ರೇಬಿಸ್ ಲಸಿಕಾ ಶಿಬಿರ ಕಾರ್ಯಕ್ರಮ ನಡೆಯಲಿದೆ.

➤ 09.30ಕ್ಕೆ ಪ್ರಸಾದ್ ರೈಸ್ ಮಿಲ್, ಬಾರಿಕೆರೆ
➤ 10-00ಕ್ಕೆ ಗ್ರಾಮ ಪಂಚಾಯತ್ ಬಳಿ
➤ 10-30 ಕ್ಕೆ ಎರಡನೇ ವಾರ್ಡ್ ಮುತ್ತಣ್ಣ ರ ಮನೆ ಹತ್ತಿರ
➤ 10-45 ಕ್ಕೆ ಹಂದೆ ದೇವಸ್ಥಾನದ ಬಳಿ
➤ 11-00 ಕ್ಕೆ ಹಂದಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ
➤ 11-30ಕ್ಕೆ ಕಾರಂತರ ಅಂಗಡಿ, ಪಡುಕರೆ
➤ 11-45 ಕ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಕರೆ ಬಳಿ