ಡೈಲಿ ವಾರ್ತೆ:08/DEC/2024
✒️ ಓಂಕಾರ ಎಸ್. ವಿ. ತಾಳಗುಪ್ಪ
ಸಿದ್ದಾಪುರ (ಉ. ಕ ) ಗೋಳಗೋಡು ಗ್ರಾಮದಲ್ಲಿ ಬಂಗಾರಪ್ಪ ಅಭಿಮಾನಿ ಬಳಗ ಮತ್ತು ಊರ ನಾಗರೀಕ ಆಶ್ರಯದಲ್ಲಿ ಹೊನಲು ಬೆಳಕಿನ “ಬಂಗಾರಪ್ಪ ಪ್ರೋ ಕಬ್ಬಡ್ಡಿ ಟ್ರೋಫಿ – 2024” ಐಕಾನ್ ಆಟಗಾರರ ಹರಾಜು ಪ್ರಕ್ರಿಯೆ
ಗೋಳಗೋಡ ಸಿದ್ದಾಪುರ (ಉ. ಕ ) :- ಕಾರವಾರ ಜಿಲ್ಲೆಯ ಸಿದ್ದಾಪುರ (ಉ. ಕ ) ತಾಲ್ಲೂಕು ಕವಂಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ಕುಂಜಿ ಗೋಳಗೋಡು ಗ್ರಾಮದಲ್ಲಿ ದಿನಾಂಕ 24/12/2024 ರ ಮಂಗಳವಾರದಂದು ಈಶ್ವರ ದೇವಾಲಯದ ಆವರಣದಲ್ಲಿ ಸಾಯಂಕಾಲ 04:30 ಕ್ಕೆ ಸರಿಯಾಗಿ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಅಪರೂಪದ ರಾಜಕಾರಣಿ ದಿ. ಎಸ್. ಬಂಗಾರಪ್ಪ ಪುಣ್ಯ ಸ್ಮರಣೆ ನಿಮಿತ್ತ ಹೊನಲು ಬೆಳಕಿನ ” ಬಂಗಾರಪ್ಪ ಪ್ರೋ ಕಬ್ಬಡಿ – 2024 ” ಐಕಾನ್ ಕಬ್ಬಡಿ ಪಂದ್ಯಾವಳಿ ಹಮ್ಮಿಕೊಂಡಿದ್ದು, ಪೂರ್ವದಲ್ಲಿ ಇಂದೂ ” ಐಕಾನ್ ಆಟಗಾರರ ಹರಾಜು” ಪ್ರಕ್ರಿಯೆ ನೆಡೆದಿದೆ.
ಈ ಕೆಳಕಂಡ ಕಬ್ಬಡಿ ಐಕಾನ್ ಆಟಗಾರರ ಹರಾಜು ತಂಡ
(1) ಐಕಾನ್ ಆಟಗಾರರು ಕಿರಣ್ ಬೆಂಗಳೂರು, ರೋಹಿತ್ ನೆಲಮಂಗಲ, ಗಿರೀಶ್ ಕಾವಂಚೂರು – ಹರಾಜು ಪಡೆದವರು 16,500/- ತೇಜೇಷ ಎಂ ನಾಯ್ಕ್ ಗೋಳಗೋಡ.
(2) ಐಕಾನ್ ಆಟಗಾರರು ರಾಜೇಶ್ ಮಂಡ್ಯ, ಮಹೇಶ್ ಭಟ್ಕಳ ಗಿರೀಶ್ ಮನೇನಳ್ಳಿ – ರೂ.21000/- ಹರಾಜು ಪಡೆದವರು ಅಂಕುಶ ತ್ಯಾಗರ್ತಿ
(3) ಐಕಾನ್ ಆಟಗಾರರು ಸೋಮು ಭದ್ರಾವತಿ, ಸಚಿನ್ ಧಾರವಾಡ, ಮಂಜು ಸರ್ಚೆ – ಹರಾಜು ಪಡೆದವರು 16,500/- ಸಿ. ಟಿ. ಮಂಜುನಾಥ್ ಮನಮನೆ.
(4) ಐಕಾನ್ ಆಟಗಾರರು ವಿನೋದ್ ಬಾಗಲಕೋಟ, ಭರತ್ ಭಟ್ಕಳ, ರಾಕೇಶ್ ಇಸಳೂರು – ಹರಾಜು ಪಡೆದವರು 12000/- ಪರಶುರಾಮ್ ಏನ್ ಮಡಿವಾಳ
(5) ಐಕಾನ್ ಆಟಗಾರರು ಮಂಜು ಬೆಂಗಳೂರು, ಮಾರುತಿ ಹೊನ್ನಾವರ, ಪವನ್ ಕೋಲ್ ಸಿರ್ಸಿ – ಹರಾಜು ಪಡೆದವರು ರೂ.10500/- ಬಾಲಕೃಷ್ಣ ಕಲ್ಲೂರು
(6) ಐಕಾನ್ ಆಟಗಾರರು ಗಣೇಶ್ ವಿಜಯಪುರ, ಕೆವಿನ್ ಸಿದ್ದಿ ಮುಂಡಗೋಡ, ಭಾರ್ಗವ ಕಲ್ಲಾರ್ :- ಹರಾಜು ಪಡೆದವರು 13000/- ವೀರಭದ್ರೇಶ್ವರ ಮನೇನಳ್ಳಿ
(7) ಐಕಾನ್ ಆಟಗಾರರು ಕೃಷ್ಣ ಸಾಗರ್ ಮಂಡ್ಯ(ಆಳ್ವಾಸ್ ) , ದಯಾ ನಾಯ್ಕ್ ಸುಂಕತ್ತಿ, ರಾಕೇಶ್ ತೆಲಗುಂದ್ಲಿ – ಹರಾಜು ಪಡೆದವರು 11,000/- ಹರೀಶ್ ಗೌಡ್ರು ಕಲ್ಲೂರು
(8) ಐಕಾನ್ ಆಟಗಾರರು ವಿನೋದ್ ನಾಯ್ಕ್ ಭಟ್ಕಳ, ಪ್ರಜ್ವಲ್ ಸಾಗರ, ಜಾ0ಟಿ ಹಳಿಯಾಳ :- ಹರಾಜು ಪಡೆದವರು 20,500/- ಮಹೇಂದ್ರ ನಾಯ್ಕ್ ನರಮುಂಡಿಗೆ