ಡೈಲಿ ವಾರ್ತೆ: 31/ಮಾರ್ಚ್ /2025

ಕೋಡಿ ಬಿಲಾಲ್ ಜುಮಾ ಮಸೀದಿಯಲ್ಲಿ ಸಂಭ್ರಮದ ಈದ್ -ಉಲ್-ಫಿತರ್ ಆಚರಣೆ

ಕುಂದಾಪುರ: ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಕುಂದಾಪುರ ತಾಲೂಕಿನ ಕೋಡಿ ಬಿಲಾಲ್ ಜುಮಾ ಮಸೀದಿಯಲ್ಲಿ ಕೆ. ಎಂ ಅಬ್ದುರ್ರಹ್ಮಾನ್ ಸಖಾಫಿ ಇವರ ನೇತೃತ್ವದಲ್ಲಿ ಈದ್ – ಉಲ್- ಫಿತರ್- ಸಾಮೂಹಿಕ ನಮಾಜ್ ಪ್ರಾಥನೆ ನೆರವೇರಿತು.

ಕೋಡಿ ಮುಸ್ಲಿಂ ಬಾಂಧವರು ಶಾಂತಿ ಹಾಗೂ ಸಹಬಾಳ್ವೆಯ ಸಂಕೇತವಾಗದ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.