ಡೈಲಿ ವಾರ್ತೆ: 25/ಜುಲೈ/2025

ಬಾರೀ ಮಳೆ ಹಿನ್ನಲೆ: ಬೈಂದೂರು ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ಇಂದು (ಜು.25) ರಜೆ ಘೋಷಣೆ

ಬೈಂದೂರು: ಭಾರಿ ಮಳೆ ಹಾಗೂ ಕೆಲವು ಕಡೆ ನೆರೆ ಬಂದಿರುವುದರಿಂದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಅಂಗನವಾಡಿ ಪ್ರಾಥಮಿಕ ಪ್ರೌಢಶಾಲೆಗಳಿಗೆ ರಜೆ ಸಾರಲಾಗಿದೆ. ತಹಸೀಲ್ದಾರ್ ರಾಮಚಂದ್ರಪ್ಪ ಆದೇಶ ಹೊರಡಿಸಿದ್ದಾರೆ.