ಡೈಲಿ ವಾರ್ತೆ: 02 ಮೇ 2023 ಮಳೆಗೆ ಕುಸಿದ ಮನೆ: ನವಜಾತ ಶಿಶು ಸೇರಿ ಇಬ್ಬರು ಮೃತ್ಯು! ಕೊಪ್ಪಳ : ಮನೆ ಕುಸಿದು ಬಿದ್ದ ಪರಿಣಾಮ ಹಸುಗೂಸು ಸಹಿತ ಇಬ್ಬರು ಮೃತಪಟ್ಟ ಘಟನೆ ಜಿಲ್ಲೆಯ…
ಡೈಲಿ ವಾರ್ತೆ: 02 ಮೇ 2023 ಚುನಾವಣಾ ಕರ್ತವ್ಯಕ್ಕೆ ಹೊರಟಿದ್ದ ಬಸ್ ಪಲ್ಟಿ – 15ಕ್ಕೂ ಹೆಚ್ಚು ಸಿಬ್ಬಂದಿಗೆ ಗಾಯ ವಿಜಯಪುರ: ಚುನಾವಣಾ ಕರ್ತವ್ಯದ ಮೇಲೆ ಹೊರಟಿದ್ದ ಬಸ್ ಒಂದು ಪಲ್ಟಿಯಾಗಿ ಬಸ್ ನಲ್ಲಿದ್ದ…
ಡೈಲಿ ವಾರ್ತೆ:01 ಮೇ 2023 ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಅವರನ್ನು ಭೇಟಿ ಮಾಡಿದ ಆಂದ್ರ ಪ್ರದೇಶ ಕಾಂಗ್ರೆಸ್ ಕಾನೂನು ವಿಭಾಗದ ಪ್ರಮುಖರು. ಪೂಂಜಾಲಕಟ್ಟೆ : ಆಂದ್ರ ಪ್ರದೇಶ ಕಾಂಗ್ರೆಸ್ ಕಾನೂನು ವಿಭಾಗದ…
ಡೈಲಿ ವಾರ್ತೆ:01 ಮೇ 2023 ಬೆಳ್ತಂಗಡಿ: ಕಾರು ಹಾಗೂ ರಿಕ್ಷಾ ನಡುವೆ ಭೀಕರ ಅಪಘಾತ, ಮಗು ಸೇರಿ ಐವರಿಗೆ ಗಂಭೀರ ಗಾಯ! ಬೆಳ್ತಂಗಡಿ:ಕಾರು ಮತ್ತು ರಿಕ್ಷಾ ನಡುವೆ ಮುಖಾಮುಖಿ ಢಿಕ್ಕಿಯಾಗಿ ಐವರು ಗಂಭೀರ ಗಾಯಗೊಂಡ…
ಡೈಲಿ ವಾರ್ತೆ:01 ಮೇ 2023 ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತಿ ಸುಳ್ಳು ಹಬ್ಬಿಸುವ ಬಿಜೆಪಿಗೆ ತಕ್ಕ ಪಾಠ ಕಲಿಸಿ : ಬಿ.ರಮಾನಾಥ ರೈ ಬಂಟ್ವಾಳ : ಸಮಾಜದಲ್ಲಿ ಜಾತಿ, ಧರ್ಮಗಳ ನಡುವೆ ವಿಷಬೀಜ…
ಡೈಲಿ ವಾರ್ತೆ:01 ಮೇ 2023 ಕೋಟ: ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯಪಾನ – ಇಬ್ಬರ ಬಂಧನ ಕೋಟ:ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಹಳೆಕೋಟೆ ಮೈದಾನದ ಬಳಿ ಭಾನುವಾರ ರಾತ್ರಿ ಆರೋಪಿಗಳಾದ ಗುಂಡ್ಮಿಯ ವಿಶ್ವನಾಥ ಮತ್ತು ಗಿರೀಶ್…
ಡೈಲಿ ವಾರ್ತೆ:01 ಮೇ 2023 ಆಮಿರ್ ಖಾನ್ ಅವರ ʼಲಾಲ್ ಸಿಂಗ್ ಚಡ್ಡಾʼ ಒಳ್ಳೆಯ ಸಿನಿಮಾವಲ್ಲ: ಅನುಪಮ್ ಖೇರ್ ಮುಂಬಯಿ: 2022 ರಲ್ಲಿ ಬಹುದೊಡ್ಡ ನಿರೀಕ್ಷೆ ಹುಟ್ಟಿಸಿ, ಪಾತಾಳಕ್ಕಿಳಿದ ಸಿನಿಮಾಗಳಲ್ಲಿ ಆಮಿರ್ ಖಾನ್ ಅವರ…
ಡೈಲಿ ವಾರ್ತೆ:01 ಮೇ 2023 ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಾಗರಹಾವು ಹಾವು ಕಡಿದು ಮಹಿಳೆ ಮೃತ್ಯು! ಮಂಡ್ಯ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆ ಸಾವನ್ನಪ್ಪಿರುವ ಘಟನೆ ಪಾಂಡವಪುರ ತಾಲೂಕು ಶ್ಯಾದನಹಳ್ಳಿ ಗ್ರಾಮದಲ್ಲಿ…
ಡೈಲಿ ವಾರ್ತೆ:01 ಮೇ 2023 ಉದ್ಯಮಿ, ಕಾಂಗ್ರೆಸ್ ಮುಖಂಡನ ಕಾರಿಗೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ! ಬೆಳ್ತಂಗಡಿ: ಉಜಿರೆಯ ಉದ್ಯಮಿ, ಕಾಂಗ್ರೆಸ್ ಮುಖಂಡ ಪ್ರವೀಣ್ ಫೆರ್ನಾಂಡಿಸ್ ಅವರ ಕಾರಿಗೆ ದುಷ್ಕರ್ಮಿಗಳು ಕಲ್ಲು ಎಸೆದ ಘಟನೆ ಸೋಮವಾರ…
ಡೈಲಿ ವಾರ್ತೆ:01 ಮೇ 2023 ‘ಮನ್‌ಕಿಬಾತ್’ ಪ್ರದರ್ಶನದ ಕುರಿತು ಬಿಜೆಪಿಯ ಗುಂಪುಗಳ ನಡುವೆ ಜಗಳ: ಇಬ್ಬರಿಗೆ ಗಾಯ ಚೆನ್ನೈ: ಬಿಜೆಪಿ ಸದಸ್ಯರ ಎರಡು ಗುಂಪುಗಳ ನಡುವೆ ತಮಿಳುನಾಡಿನ ಧರಪುರಂ ಎಂಬಲ್ಲಿ ರವಿವಾರ ಜಗಳ ನಡೆದ…