ಡೈಲಿವಾರ್ತೆ: 11/ಮೇ/2026

ತುಳುನಾಡಿನ ಬಾಲ ಪ್ರತಿಭೆ ಉಡುಪಿಯ ಸಚಿತ ರಾವ್ ಜೂನಿಯರ್ ಮೋಡೆಲ್ ಇಂಟರ್ ನ್ಯಾಷನಲ್ ಇಂಡಿಯನ್ ಫೈನಲ್ ವಿನ್ನರ್

ಉಡುಪಿ ಪುತ್ತೂರಿನ ಬಾಲ ಪ್ರತಿಭೆ ಸಚಿತ ರಾವ್ ಆರು ಫ್ಯಾಷನ್ ಶೋ ನಲ್ಲಿ ಭಾಗವಹಿಸಿ ಆರರಲ್ಲೂ ಪ್ರಶಸ್ತಿ ಗಳಿಸಿದ ಮೊದಲ ಬಾಲ ಪ್ರತಿಭೆ. ಇದೀಗ ಕೇರಳದ ಕ್ಯಾಲಿಕಟ್ ನಲ್ಲಿ ಮೇ 7,8,9 ರಂದು ನಡೆದ ಇಂಡಿಯನ್ ಫೈನಲ್ ನಲ್ಲಿ ಕರ್ನಾಟಕ ದಿಂದ ಪ್ರತಿನಿಧಿಸಿ ವಿನ್ನರ್ ಪ್ರಶಸ್ತಿ ಗಳಿಸಿರುತ್ತಾರೆ. ಹಾಗೂ ಥೈಲ್ಯಾಂಡ್ ನಲ್ಲಿ ನಡೆಯುವ ವರ್ಲ್ಡ್ ಫೈನಲ್ ಗೆ ಆಯ್ಕೆ ಆಗಿರುತ್ತಾರೆ.