ಡೈಲಿ ವಾರ್ತೆ:24 ಮೇ 2023

ರೈಲಿನಲ್ಲಿ ದೊರಕಿದ ಪರ್ಸ್!

ಮಂಗಳೂರು:ಮೇ. 23 ರಂದು ಗೋವಾದಿಂದ ಮಂಗಳೂರುಗೆ ಬರುವ ರೈಲಿನಲ್ಲಿ ಒಂದು ಪರ್ಸ್ ಸಿಕ್ಕಿರುತ್ತದೆ. ಅದರಲ್ಲಿ ಮೂವರು ಬಾಲಕರ ಫೋಟೋ ಇದ್ದಿರುತ್ತದೆ ಅಲ್ಲದೆ ಯಾವುದೇ ವಿಳಾಸ ಇರುವುದಿಲ್ಲ.

ಈ ಪರ್ಸ್ ಗೆ ಸಂಬಂಧಪಟ್ಟ ವಾರಿಸುದಾರರು ಯಾರಾದರೂ ಇದ್ದರೆ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಲು ಕೋರಲಾಗಿದೆ.
9164778463