ಡೈಲಿ ವಾರ್ತೆ:03 ಜೂನ್ 2023

ಜೂ.5 ರಿಂದ ಉದ್ಯಾವರ ಜಯಲಕ್ಷ್ಮಿ ಸಿಲ್ಕ್ ನಲ್ಲಿ ಬಹು ನಿರೀಕ್ಷೆಯ ಮಾನ್ಸೂನ್‌ ಸೇಲ್ಸ್ ಪ್ರಾರಂಭ

ಉಡುಪಿ:ಉಡುಪಿ ಜಿಲ್ಲೆಯ ಅತೀ ದೊಡ್ಡ ಜವಳಿ ಮಳಿಗೆಯಾದ ಉದ್ಯಾವರ “ಜಯಲಕ್ಷ್ಮಿ ಸಿಲ್ಕ್ಸ್ “ನಲ್ಲಿ ಬಹು ನಿರೀಕ್ಷೆಯ ಮಾನ್ಸೂನ್ ಸೇಲ್ಸ್ ಪ್ರಾರಂಭವಾಗಿದೆ.

ಇದೇ ಜೂನ್ 5 ರಿಂದ ಉಡುಪಿಯ ಉದ್ಯಾವರ “ಜಯಲಕ್ಷ್ಮಿ ಸಿಲ್ಕ್ಸ್ ” ಮಳಿಗೆಯಲ್ಲಿ ಮಹಿಳೆಯರ, ಪುರುಷರ ಹಾಗೂ ಮಕ್ಕಳ ವಿವಿಧ ಬಗೆಯ ಮನವೊಪ್ಪುವ ವಸ್ತ್ರಗಳಿಗೆ ವಿಶೇಷ ಕೊಡುಗೆಯಾಗಿ ಡಿಸ್ಕೌಂಟ್ ಘೋಷಿಸಿದೆ.

ಎಲ್ಲಾ ವರ್ಗದ ಜನರಿಗೆ ವಸ್ತ್ರಗಳ ವಿಫುಲ ಸಂಗ್ರಹವು ಒಂದೇ ಸೂರಿನಡಿ ಲಭ್ಯವಿದ್ದು ಗ್ರಾಹಕರು ಈ
ಮಾನ್ಸೂನ್‌ನ ವಿಶೇಷ ರೀತಿಯ ದರ ಕಡಿತದ ಪ್ರಯೋಜನ ಪಡೆಯಬಹುದೆಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.