ಡೈಲಿ ವಾರ್ತೆ:17 ಆಗಸ್ಟ್ 2023

ಕಾಟಿಪಳ್ಳ ಬದ್ರಿಯಾ ನಗರದಲ್ಲಿ 77ನೇ ಸ್ವಾತಂತ್ರೋತ್ಸವ ಆಚರಣೆ

ಕಾಟಿಪಳ್ಳ: ಬದ್ರಿಯಾ ನಗರದಲ್ಲಿ 77ನೇ ಸ್ವಾತಂತ್ರೋತ್ಸವ ಆಚರಣೆ ನೆರೆವೇರಿತು.
ದ್ವಜಾರೋಹಣವನ್ನು ಅಧ್ಯಕ್ಷ ಅಜಾಬಾಕ ನೆರೆವೇರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ SDPI ಕಾಟಿಪಳ್ಳ ವಾರ್ಡ್ ಸಮಿತಿಯ ಸದಸ್ಯರಾದ ನಿಶಾದ್ ಕಾಟಿಪಳ್ಳ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಹಿರಿಯ ವ್ಯಕ್ತಿಗಳಾದ
ಅಹ್ಮದಾಕ ಕಾಟಿಪಳ್ಳ, ಹುಸೇನಾಕಾ ಕಾಟಿಪಳ್ಳ ಯಾಕೂಬ್ ಸಾಬ್ ಕಾಟಿಪಳ್ಳ, ಮೊಹಮ್ಮದ್ ಹಾಜಿ ಕಾಟಿಪಳ್ಳ, ಇವೆರಲ್ಲರೂ ಉಪಸ್ಥಿತರಿದ್ದರು.

ಫಯಾಜ್ ಸುಲ್ತಾನ್ ಕಾರ್ಯಕ್ರಮ ನಿರೋಪಿಸಿ ವಂದಿಸಿದರು ಸಿಹಿ ತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮ ಕೊನೆಕೊಂಡಿತು.