ಡೈಲಿ ವಾರ್ತೆ:19 ಆಗಸ್ಟ್ 2023

ಚಿಕ್ಕನಸಾಲು ರಸ್ತೆಗೆ ಚಿಕ್ಕಮ್ಮಸಾಲ್ ಎಂದು ಮರು ನಾಮಕರಣ ಮಾಡಬೇಕೆಂದು ಒತ್ತಯಿಸಿ ಮನವಿ

ಅನಾದಿ ಕಾಲದಿಂದಲೂ ಇದ್ದ ಹೆಸರನ್ನು ಈಗಿನ ಆಡು ಭಾಷೆಗೆ ಬದಲಾಯಿಸಿ ಅನಾದಿಕಾಲದ ಹೆಸರಿಗೆ ಕಳಂಕ ತಂದಿದ್ದಾರೆ.
ಹಿಂದೆ ಕಳುವಿನ ಬಾಗಿಲು (ದೋಣಿ ದಾಟರು ಇರುವ ಸ್ಥಳ)ಇದ್ದು ಅಲ್ಲಿ ನಾವಿಕನದ ಚಿಕ್ಕಣ್ಣ ಎಂಬುವವನು ಇದ್ದು ಅಲ್ಲಿ ದೋಣಿಯನ್ನು ಆನಗಳ್ಳಿಯಿಂದ ಚಿಕ್ಕಮ ದೇವಸ್ಥಾನಕ್ಕೆ ಜನಗಳನ್ನು ದಾಟಿಸುತಿದ್ದತಿದ್ದ.


ಕಾಲ ಕಳೆದಂತೆ ಸೇತುವೆ ನಿರ್ಮಾಣಗೊಂಡಿತ್ತು. ಅದಕ್ಕೆ ಚಿಕ್ಕಣ್ಣನ ಸಾಲು ಎಂದು ಕರೆಯುತ್ತಿದ್ದರು.ತದನಂತರ ನೆರೆ ಪ್ರವಾಹದಲ್ಲಿ ಸೇತುವೆಯು ಮುಳುಗಡೆಗೊಂಡಿತ್ತು. ಮರು ನಿರ್ಮಾಣದ ವೇಳೆಗೆ ಚಿಕ್ಕಮ್ಮನ ದೇವಸ್ಥಾನ ಇದ್ದುದ್ದರಿಂದ ಚಿಕ್ಕಮ್ಮ ಸಾಲು ಎಂದು ಕರೆಯಲ್ಪಟ್ಟಿತ್ತು. ಅದು ಕಾಲ ಕಳೆದಂತೆ ಚಿಕನ್ ಸಾಲ್ ಆಗಿ ಆಡು ಭಾಷೆಯಾಯಿತು. ಅದಕ್ಕೆ ಮೊದಲಿರುವ ಚಿಕ್ಕಮ್ಮ ಸಾಲು ರಸ್ತೆ ಎನ್ನುವ ಹೆಸರನ್ನು ಮರು ನಾಮಕರಣ ಮಾಡಬೇಕೆಂದು ಒತ್ತಾಯಿಸಿ ಪುರಸಭೆ ಮುಖ್ಯಾಧಿಕಾರಿ ಹೆಚ್ ಮಂಜುನಾಥ ಇವರಿಗೆ ಮನವಿ ನೀಡಲಾಯಿತು ಆ ಸಂದರ್ಭದಲ್ಲಿ ಹೊರಾಟಗಾರರಾದ ದಿನೇಶ ಪುತ್ರನ್ ವಿಠಲವಾಡಿ,ನಿತ್ತಿನ್ ವಿಠಲವಾಡಿ,ಗಿರೀಶ ಜಿ.ಕೆ (ಪುರಸಭೆ ಸದಸ್ಯರು) ವೆಂಕಟೇಶ ಪ್ರಭು,(ಚಿಕ್ಕಮ್ಮ ಸಾಲ್) ಭರತ್, ಹರ್ಷಿತ್,