ಡೈಲಿ ವಾರ್ತೆ: 26/Jan/2024
32 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ: ರಾಜ್ಯ ಸರ್ಕಾರದ ಆದೇಶ ಪಟ್ಟಿ ಇಲ್ಲಿದೆ
ಬೆಂಗಳೂರು: ರಾಜ್ಯ ಸರ್ಕಾರ ಜ.26 ರಂದು ಶುಕ್ರವಾರ ನಿಗಮ ಮಂಡಳಿ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ವಿನಯ್ ಕುಲಕರ್ಣಿ, ಕೆ.ಎಂ. ಶಿವಲಿಂಗೇಗೌಡ, ಎನ್.ಎ.ಹ್ಯಾರಿಸ್ ಸೇರಿದಂತೆ ಒಟ್ಟು 32 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿ ಹೀಗಿದೆ
1. ಹಂಪನ ಗೌಡ ಬಾದರ್ಲಿ – (ಸಿಂಧನೂರು)- ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ (ಕೆಎಸ್ಎಸ್ಐಡಿಸಿ)
2. ಎನ್.ಎ.ಹ್ಯಾರಿಸ್ – (ಶಾಂತಿನಗರ) – ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)
3. ಪಿ.ಎಂ.ನರೇಂದ್ರ ಸ್ವಾಮಿ (ಮಳವಳ್ಳಿ) – ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ
4. ಕೆ.ಎಂ.ಶಿವಲಿಂಗೇಗೌಡ (ಅರಸೀಕೆರೆ) – ಕರ್ನಾಟಕ ಗೃಹ ಮಂಡಳಿ
5. ಕಂಪ್ಲಿ ಗಣೇಶ್ (ಕಂಪ್ಲಿ) – ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
6. ಪುಟ್ಟರಂಗಶೆಟ್ಟಿ – (ಚಾಮರಾಜನಗರ) ಮೈಸೂರು ಸೇಲ್ಸ್ ಅಂಡ್ ಇಂಟರ್ ನ್ಯಾಷನಲ್ (ಎಂಎಸ್ಐಎಲ್)
7. ಎಸ್.ಎನ್.ನಾರಾಯಣಸ್ವಾಮಿ – (ಬಂಗಾರ ಪೇಟೆ)- ಕರ್ನಾಟಕ ರಾಜ್ಯ ನಗರ ಮೂಲ ಸೌಕರ್ಯ ಮತ್ತು ಹಣಕಾಸು ಸಂಸ್ಥೆ
8. ರೂಪಕಲಾ – (ಕೆಜಿಎಫ್ ) – ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮ
9. ರಮೇಶ್ ಬಂಡಿಸಿದ್ದೇಗೌಡ – (ಶ್ರೀರಂಗ ಪಟ್ಟಣ) – ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಚೆಸ್ಕಾಂ)
10. ಜಿ.ಟಿ.ಪಾಟೀಲ್ – (ಬೀಳಗಿ) – ಹಟ್ಟಿ ಚಿನ್ನದ ಗಣಿ ಅಭಿವೃದ್ಧಿ ನಿಗಮ
11 ಎಸ್.ಎನ್.ಸುಬ್ಬಾರೆಡ್ಡಿ- (ಬಾಗೆಪಲ್ಲಿ) – ಬೀಜ ಅಭಿವೃದ್ಧಿ ನಿಗಮ
12. ವಿನಯ್ ಕುಲಕರ್ಣಿ- (ಧಾರವಾಡ) – ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ
13. ಕಾಶಪ್ಪ ವಿಜಯನಾಂದ ಶಿವಶಂಕರಪ್ಪ – ಹುನುಗುಂದ – ಕರ್ನಾಟಕ ಕ್ರೀಡಾ ಪ್ರಾಧಿಕಾರ
14. ಜಿ.ಗೋವಿಂದಪ್ಪ- (ಹೊಸದುರ್ಗ)- ಕರ್ನಾಟಕ ಆಹಾರ ಅಭಿವೃದ್ಧಿ ನಿಗಮ
15. ಬಸವರಾಜ್ ನೀಲಪ್ಪ ಶಿವಣ್ಣನವರ್ -(ಬ್ಯಾಡಗಿ)- ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
16. ಪ್ರಸಾದ್ ಅಬ್ಬಯ್ಯ (ಹುಬ್ಬಳ್ಳಿ ಧಾರವಾಡ ಪೂರ್ವ) – ಕೊಳಗೇರಿ ಅಭಿವೃದ್ಧಿ ಮಂಡಳಿ
17. ಟಿ.ರಘುಮೂರ್ತಿ (ಚಳ್ಳಕೆರೆ) – ರಾಜ್ಯ ಕೈಗಾರಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
18. ಬಿ.ಶಿವಣ್ಣ (ಆನೇಕಲ್) – ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)
19. ಕನೀಜ್ ಫಾತಿಮಾ (ಕಲಬುರಗಿ ಉತ್ತರ) – ರಾಜ್ಯ ಪ್ರವಾಸೋಧ್ಯಮ ಅಭಿವೃದ್ಧಿನಿಗಮ
20. ಬಸನಗೌಡ ದದ್ದಲ್ (ರಾಯಚೂರು ಗ್ರಾಮೀಣ) – ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
21. ಎ.ಬಿ.ರಾಜೇಗೌಡ (ಶೃಂಗೇರಿ) – ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ
22. ಬಿ.ಕೆ.ಸಂಗಮೇಶ- (ಭದ್ರಾವತಿ)- ಲ್ಯಾಂಡ್ ಆರ್ಮಿ
23. ಬೇಳೂರು ಗೋಪಾಲಕೃಷ್ಣ -(ಸಾಗರ)- ಕರ್ನಾಟಕ ಅರಣ್ಯ ಕೈಗಾರಿಕೆ ನಿಗಮ ನಿಯಮಿತ
24. ಅನಿಲ್ ಚಿಕ್ಕಮಾದು – ಹೆಗ್ಗಡ ದೇವನಕೋಟೆ – ಜಂಗಲ್ ಲಾಡ್ಜಸ್
25. ಟಿ.ಡಿ ರಾಜೇಗೌಡ – ಶೃಂಗೇರಿ – ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಗಮ ನಿಯಮಿತ
26. ಅಪ್ಪಾಜಿ ಸಿ.ಎಸ್. ನಾಡಗೌಡ – ಮುದ್ದೇಬಿಹಾಳ – ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜಂಟ್ಸ್
27. ಹೆಚ್.ಸಿ ಬಾಲಕೃಷ್ಣ – ಮಾಗಡಿ – ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮ
28. ರಾಜಾ ವೆಂಕಟಪ್ಪ ನಾಯಕ್ – ಶೋರಾಪುರ – ಕರ್ನಾಟಕ ರಾಜ್ಯ ಉಗ್ರಾಣ ನಿಗಮ
29. ಕೌಜಲಗಿ ಮಹಾಂತೇಶ ಶಿವಾನಂದ – ಬೈಲಹೊಂಗಲ – ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ
30. ಭರಮಗೌಡ ಅಲಗೌಡ ಕಾಗೆ – ಕಾಗವಾಡ – ಹುಬ್ಬಳ್ಳಿ ಸಾರಿಗೆ ನಿಗಮ (ವಾಯುವ್ಯ ಸಾರಿಗೆ)
31. ಎಸ್.ಆರ್. ಶ್ರೀನಿವಾಸ – ಗುಬ್ಬಿ – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
32. ಶ್ರೀನಿವಾಸ ಮಾನೆ – ಹಾನಗಲ್ – ಮಾನ್ಯ ಉಪಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರು
33. ಯಮುನಪ್ಪ ವೈ ಮೇಟಿ – ಬಾಗಲಕೋಟೆ – ಬಾಗಲಕೋಟೆ ನಗರಾಭಿವೃದ್ದಿ ಪ್ರಾಧಿಕಾರ