ಡೈಲಿ ವಾರ್ತೆ: 29/Mar/2024

ಕೆಲಿಂಜ : ಸಮಸ್ತ ಪಬ್ಲಿಕ್ ಪರೀಕ್ಷೆ, ಫಾತಿಮಾ ರೀಮಾ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ

ಬಂಟ್ವಾಳ : ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 2023-24 ನೇ ಸಾಲಿನ 7 ನೇ ತರಗತಿ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಹಯಾತುಲ್ ಇಸ್ಲಾಂ ಮದರಸ ಕೆಲಿಂಜ ಇಲ್ಲಿನ
ವಿದ್ಯಾರ್ಥಿನಿ ಫಾತಿಮಾ ರೀಮಾ
ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾಳೆ.

   ಕೆಲಿಂಜ ನಿವಾಸಿ ಅಬ್ದುಲ್ಲಾ ಕೆ ಹಾಗೂ ರಝಿಯಾ ದಂಪತಿಗಳ ಪುತ್ರಿಯಾದ ಈಕೆ 444 ಅಂಕದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾಳೆ.