ಡೈಲಿ ವಾರ್ತೆ: 24/ಮೇ /2024

ಸುರತ್ಕಲ್: ಸ್ಥಳೀಯ ಕಾರ್ಮಿಕರನ್ನು ಹೊರದಬ್ಬಿ ಉತ್ತರ ಭಾರತದವರಿಗೆ ಕೆಲಸ ನೀಡಿದ ಜೆಎಸ್ ಡಬ್ಲ್ಯೂ ಕಂಪನಿ!

ಸುರತ್ಕಲ್:  ಜೆಎಸ್ ಡಬ್ಲ್ಯೂ ಕಂಪನಿಯಲ್ಲಿ ಕೆಲಸಕ್ಕಿದ್ದ ಸ್ಥಳೀಯ ಕಾರ್ಮಿಕರನ್ನು ಹೊರದಬ್ಬಿ ಉತ್ತರ ಭಾರತದವರಿಗೆ ಕೆಲಸ ನೀಡಿದ ಕಂಪನಿಯ ವಿರುದ್ಧ ಕ್ರಮಕೈಗೊಳ್ಳಿ, ಟೆಂಡರ್ ಪ್ರಕ್ರಿಯೆ ನಡೆಸಿ ಪ್ರಣಮ್ಯ ಲಾಜೆಸ್ಟಿಕ್ ಕಂಪನಿಗೆ ಶ್ರಮಿಕರಿಂದ ಲೂಟಿಗೆಯ್ಯುವುದಕ್ಕೆ ಅವಕಾಶ ಕಲ್ಪಿಸಬೇಡಿ ಎಂದು ಮಂಗಳೂರು ಉತ್ತರ ಏರಿಯಾ ಕ್ಷೇತ್ರದ SDTU ಅಧ್ಯಕ್ಷರು
ಫಯಾಝ್ ಕಾಟಿಪಳ್ಳ ವಿನಂತಿಸಿದ್ದಾರೆ.