ಡೈಲಿ ವಾರ್ತೆ: 12/Sep/2024

ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಕು. ಐಶಾನಿ ಶೆಟ್ಟಿ ಹಾವಂಜೆ ಆಯ್ಕೆ

ದಿನಾಂಕ 17 ಸೆಪ್ಟೆಂಬರ್ 2024 ರಂದು ಥೈಲ್ಯಾಂಡ್ ನ ಗ್ರ್ಯಾಂಡ್ ಪಲಾಜ್ಜೋನಲ್ಲಿ ನಡೆಯುವ ಏಷ್ಯಾ ಪೆಸಿಫಿಕ್ 2.0 ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ 2024 ರ ಸ್ಪರ್ಧೆಗೆ ಆಯ್ಕೆಯಾಗಿ ಥೈಲ್ಯಾಂಡ್ ಗೆ ತೆರಳುತ್ತಿರುವ ‘ನ್ಯಾಷನಲ್ ಹಿಲ್ ವೀವ್ ಪಬ್ಲಿಕ್ ಸ್ಕೂಲ್, ಬೆಂಗಳೂರು’ ಇಲ್ಲಿನ 3ನೇ ತರಗತಿ ವಿದ್ಯಾರ್ಥಿನಿ ಕು. ಐಶಾನಿ ಶೆಟ್ಟಿ ಇವರಿಗೆ ಹಾರ್ದಿಕ ಶುಭಾಶಯಗಳು.

ಉಮೇಶ್ ಶೆಟ್ಟಿ ವಂಡ್ಸೆ ಅಡಿಕೆಕೊಡ್ಲು ಹಾಗೂ ರಶ್ಮಿತಾ ಶೆಟ್ಟಿ ದಾಸಬೆಟ್ಟು ಹಾವಂಜೆ ಇವರುಗಳ ಸುಪುತ್ರಿಯಾಗಿದ್ದಾರೆ.