ಡೈಲಿ ವಾರ್ತೆ: 26/Sep/2024
ರಾಜ್ಯ ಮಟ್ಟದ ಬೆಂಚ್ ಪ್ರೆಸ್ನಲ್ಲಿ ಎರಡು ಬೆಳ್ಳಿ ಪದಕ ಗೆದ್ದ ಸಮನ್ವಿತ
ಸಾಲಿಗ್ರಾಮ : ಕರಾವಳಿ ಮೊಗವೀರ ಸಭಾಭವನ ದಲ್ಲಿ RAW FITNESS ಇವರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆಯ 57 ಕೆಜಿ ಜ್ಯೂನಿಯರ್ ವಿಭಾಗದಲ್ಲಿ
ಸಮನ್ವಿತ ಮೊಗವೀರ ಎರಡು ಬೆಳ್ಳಿ ಪದಕ ಗೆದ್ದಿರುತ್ತಾರೆ.
ಇವರು ಕೋಟೇಶ್ವರದ ವೀರ ಮಾರುತಿ ಜಿಮ್ ನ ಸದಸ್ಯರಾಗಿರುತ್ತಾರೆ.