ಡೈಲಿ ವಾರ್ತೆ: 03/OCT/2024
ಜೆಸಿಐ ಕುಂದಾಪುರ ಸಿಟಿ ಯಾ 20 ನೇ ಯಾ ಅಧ್ಯಕ್ಷ ರಾಗಿ ಯೂಸುಫ್ ಸಲೀಮ್ ತೆಕ್ಕಟ್ಟೆ ಆಯ್ಕೆ.
ಜೆಸಿಐ ಕುಂದಾಪುರ ಸಿಟಿ ಯಾ 2025 ರ ಸಾಲಿನ ಅಧ್ಯಕ್ಷ ರಾಗಿ ತೆಕ್ಕಟ್ಟೆಯ ಯೂಸುಫ್ ಸಲೀಮ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಜೆಸಿಐ ಕುಂದಾಪುರ ಸಿಟಿ ಯಾ ನಿಕಟ ಪೂರ್ವ ಅಧ್ಯಕ್ಷ ರಾದ ಡಾ ಸೋನಿ ಡಿ ಕೋಸ್ಟ ರವರು ಅಧ್ಯಕ್ಷ ರ ಘೋಷಣೆ ಮಾಡಿದರು. ತೆಕ್ಕಟ್ಟೆಯ ಫಾಲ್ಕೋನ್ ಸಂಸ್ಥೆ ಯಾ ಸದ್ಯಸ್ಯ ರಾದ ಇವರು ಹಲವಾರು ಸಂಘ ಸಂಸ್ಥೆ ಗಳಲ್ಲಿ ತೊಡಗಿಸಿಕೊಂಡವರು.
ಜೆಸಿಐ ಕುಂದಾಪುರ ಸಿಟಿ ಯಾ ಲೇಡಿ ಜೇಸಿ ಸಂಯೋಜಕರಾಗಿ ಶೈಲ ಲೂಯ್ಸ್ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷ ರಾದ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಸ್ಥಾಪಕ ಅಧ್ಯಕ್ಷ ರಾದ ಹುಸೇನ್ ಹೈಕಾಡಿ, ಪೂರ್ವ ಅಧ್ಯಕ್ಷ ರಾದ ನಾಗೇಶ್ ನಾವಡ,ಚಂದ್ರಕಾಂತ್ ,ವಿಜಯ ಬಂಡಾರಿ, ಜೇಸಿರೇಟ್ ಶೈಲಾ ಇನ್ನಿತರರು ಉಪಸ್ಥಿತರಿದ್ದರು.