ಡೈಲಿ ವಾರ್ತೆ:09/DEC/2024
ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಂ ಖಾನ್ ಕರೆ 998 ಮನೆ ಗಳ ಕಾಮಗಾರಿ ಪ್ರಾರಂಭಿಸಲು ಮತ್ತು ಮನೆ ನಿವೇಶನಕ್ಕಾಗಿ ಮತ್ತೆ ಹೋರಾಟಕ್ಕೆ ಕರೆ
ದಾಂಡೇಲಿ::ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಯು ಕರ್ನಾಟಕ ಗ್ರಹ ಮಂಡಳಿ ಜಿ+2 ಮನೆ ಯ ಹಾಗು ಮನೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಲಾಗಿತು ಕಳೆದ 7-8 ವರ್ಷಗಳಿಂದ ಮನೆ ಹಾಗೂ ಅರ್ಜಿ ಸಲ್ಲಿಸಿ ದಂತ ಫಲಾನು ಭವಿಗಳು ಅನೇಕ ಹೋರಾಟಗಳನ್ನು ನಡಿಸಿ ಮನವಿಗಳನ್ನು ಸಲ್ಲಿಸಿದರು 1106 ಮನೆ ನೀಡಬೇಕಾಗಿ ತ್ತು ಆದರೆ ಇಲ್ಲಿಯ ವರೆಗೆ 108 ಫಲಾನು ಭವಿಗಳಿಗೆ ಮಾತ್ರ ಮನೆಗಳನ್ನು ವಿತರಣೆ ಮಾಡಿರುತ್ತಾರೆ. ಉಳಿದ 998 ಮನೆ ಗಳ ಕಾಮಗಾರಿಯನ್ನು ಸಂಪೂರ್ಣವಾಗಿ ನಿಲ್ಲಿ ಸಿದ್ದಾರೆ. ಕಳೆದ ವರ್ಷ ನಡೆದ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಗ್ರಹ ಮಂಡಳಿಯ ಆಯು ಕ್ತಕರು g+2 ಮನೆಗಳ ಕಾಮಗಾರಿಯನ್ನು ಪರಿಶೀಲಿಸಿ ಪ್ರತಿ ತಿಂಗಳ ನೂರು ಮನೆ ಗಳನ್ನು ಸಿದ್ಧ ಮಾಡಿ ನೀಡುತ್ತೇವೆ ಎಂದು ಭರವಸೆ ನೀಡಿದ್ದರು ಆದರೆ ಒಂದು ವರ್ಷ ದಲ್ಲಿ 108 ಮನೆಗಳು ಮಾತ್ರ ಸಿದ್ಧಗೊಂಡಿವೆ ಈ ವಿಷಯದ ಬಗ್ಗೆ ಅನೇಕ ರೀತಿಯ ಪ್ರತಿಭಟನೆ ಮತ್ತು ಮನವಿ ನೀಡಿದರು 998 ಮನೆಗಳ ಕಾಮ ಗಾರಿ ಪ್ರಾರಂಭಿಸದೆ ಇರುವುದರಿಂದ ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಂ ಖಾನ್ ಅವರು ಗೃಹ ಮಂಡಳಿ ಕಚೇರಿ ಬೆಂಗಳೂರ ಆಯು ಕ್ತಕರಿಗೆ ಭೇಟಿಯಾಗಿ ಲಿಖಿತ ಮನವಿಯನ್ನು ಸಲ್ಲಿಸಿದ್ದಾರೆ ಶಾಸಕರು ಮತ್ತು ರಾಜ್ಯ ಸುಧಾರ ಣಾ ಆಯೋಗದ ಅಧ್ಯ ಕ್ಷರಾದ ಆರ.ವಿ.ದೇಶ ಪಾಂಡೆ.ವಸತಿ ಸಚಿವ ರಾದ ಜಮೀರ್ ಅಹ್ಮ ದ್.ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ.ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಗಳಿಗೂ ಮನವಿಯನ್ನು ಕಳಿಸಿ ಕೊಡಲಾಗಿದೆ ಇತ್ತೀಚಿ ಗೆ ದಾಂಡೇ ಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಯವರು ಸಭೆ ನಡೆಸಿ ಒಂದು ವಾರದ ಲ್ಲಿ ಮನೆಗಳ ಕಾಮಗಾ ರಿ ಯನು ಸಂಪೂರ್ಣ ವಾಗಿ ಪ್ರಾರಂಭಿಸದೆ ಇದ್ದಲ್ಲಿ ಮತ್ತು ಮನೆ ನಿವೇಶನಗಳನ್ನು ವಿತ ರಣೆ ಬಗ್ಗೆ ಕ್ರಮಗಳು ಆಗುತ್ತಿಲ್ಲ ಆದ್ದರಿಂದ ಗೃಹ ಮಂಡಳಿಯ ಆಯುಕ್ತಕರಿಗೆ.ಗೃಹ ಸಚಿವರಿಗೆ ಶಾಸಕರಾದ ಆರ್ ವಿ ದೇಶಪಾಂಡೆ. ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾ ಳ್ ವೈದ್ಯ. ಜಿಲ್ಲಾಧಿಕಾ ರಿಗಳಿಗೆ ಮನವಿ ಸಲ್ಲಿ ಸಲಾಗಿದೆ ಒಂದು ವಾರದಲ್ಲಿ 998 ಮನೆ ಗಳ ಕಾಮಗಾರಿ ಆರಂಭಿಸಬೇಕು ಮನೆ ಯ ನಿವೇಶನ ಗಳನ್ನು ನೀಡುವ ಬಗ್ಗೆ ಒಂದು ವಾರದ ಒಳಗೆ ಕ್ರಮ ವಹಿಸಬೇಕು ಇಲ್ಲದೇ ಇದ್ದಲ್ಲಿ ದಾಂಡೇಲಿಯ ನಗರಸಭೆ ಮುಂದೆ ಅನಿರ್ದಿಷ್ಟ ಅವಧಿಯ ದಣಿ ಸತ್ಯಾಗ್ರವನ್ನು ಪ್ರಾರಂಭಿಸುವ ಬಗ್ಗೆ ತೀರ್ಮಾನವನ್ನು ಕೈಗೊಂಡಿದ್ದಾರೆ ಸಭೆ ಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಅಶೋಕ್ ಪಾಟೀಲ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ರಾಘವೇಂದ್ರ ಗಡಪ್ನ ವರ್. ಮಮ್ಮದ್ ಗೌಸ್ ಬೆಟ್ಗೇರಿ. ಶ್ಯಾಮ ಬೆಂಗಳೂರು.ಶಿವಾನಂ ದ್ ಮುರು ಗೋಡ.
.ದತ್ತಾತ್ರ ಹೆಗಡೆಕರ್. ಧನಂಜಯ್ ಕಲ್ಗುಟ್ಕ ರ್.ಮುಜಿಬಾ ಚಬ್ಬಿ. ಶಹಜಾದಿ ಕಲ್ಸಾಪುರ್. ಫಾರುಕ್ ಸಲೀಂ ಶೇಕ್
.ಸುರೇಶ್ ಗರಗ್ . ಹೋರಾಟ ಸಮಿತಿ ಪದಾಧಿಕಾರಿಗಳು ಫಲಾನುಭವಿಗಳು ಸಭೆಯಲ್ಲಿ ಉಪಸ್ಥಿ ತರಿದ್ದರು