ಡೈಲಿ ವಾರ್ತೆ: 14/JAN/2025
ಕುಂದಾಪುರದ ಸಮೃದ್ಧಿ ಎಂಟರ್ ಪ್ರೈಸಸ್ ನಲ್ಲಿದೆ ಗ್ರಾಹಕರಿಗೆ ಸೂಪರ್ ಆಫರ್ ಲಕ್ಕಿ ಸ್ಕೀಮ್ ಆರಂಭ: ಸಮೃದ್ಧಿಯಿಂದ ನಿಮ್ಮ ಮನೆಯಾಗುತ್ತದೆ ಸಮೃದ್ಧ..!
ಕುಂದಾಪುರ: ನಿಮ್ಮ ಮನೆ, ಮನ, ಜೀವನ ಸಮೃದ್ಧಿಯಿಂದ ತುಂಬಿ ತುಳುಕಬೇಕಾದರೆ ಕುಂದಾಪುರದಲ್ಲಿರುವ ಸಮೃದ್ಧಿ ಎಂಟರ್ ಪ್ರೈಸಸ್ ಗೆ ನೀವು ಖಂಡಿತವಾಗಿ ಭೇಟಿ ನೀಡಲೇಬೇಕು. ನಿಮ್ಮ ಮನೆಯನ್ನು ಅಲಂಕರಿಸಬಹುದಾದ ಎಲ್ಲಾ ರೀತಿಯ ಫರ್ನೀಚರ್ ಗಳು, ಎಲೆಕ್ಟ್ರಾನಿಕ್ ಐಟಮ್ ಗಳು, ಅಲಂಕಾರಿಕ ವಸ್ತುಗಳು ಎಲ್ಲವೂ ಕಡಿಮೆ ಬೆಲೆಯಲ್ಲಿ ದೊರೆಯುವ ಸಮೃದ್ಧಿ ಎಂಟರ್ ಪ್ರೈಸಸ್ ಕಡೆಯಿಂದ ಇದೀಗ ಗ್ರಾಹಕರಿಗೆ ಹೊಸ ಆಫರ್ ಪ್ರಾರಂಭವಾಗಲಿದೆ.
ಸಮೃದ್ಧಿ ಎಂಟರ್ ಪ್ರೈಸಸ್’ನಲ್ಲಿ ಪ್ರತಿ ತಿಂಗಳು ಡ್ರಾ ಆಗುವ ಆಫರ್ಗಳು ಹೀಗಿದೆ:
1 ನೇ ತಿಂಗಳು:
- ಸೆಲೆರಿಯೊ ಕಾರ್-1 ವ್ಯಕ್ತಿ
- 3 ಗ್ರಾಂ ಚಿನ್ನದ ಉಂಗುರ -1 ವ್ಯಕ್ತಿ
- ಮರದ ಡೈನಿಂಗ್ ಟೇಬಲ್-1 ವ್ಯಕ್ತಿ
2 ನೇ ತಿಂಗಳು:
- ಚಿನ್ನದ ನೆಕ್ಲೇಸ್ (50,000) -2 ವ್ಯಕ್ತಿಗೆ
- TVS Ntorq ಸ್ಕೂಟಿ -2 ವ್ಯಕ್ತಿ
- ಸೋಫಾ ಸೆಟ್-1 ವ್ಯಕ್ತಿ
3 ನೇ ತಿಂಗಳು:
- ಲ್ಯಾಪ್‌ಟಾಪ್-1 ವ್ಯಕ್ತಿ
- ಅಲ್ಮೆರಾ-1 ವ್ಯಕ್ತಿ
- ಚಿನ್ನದ ಬಳೆ -2 ವ್ಯಕ್ತಿ
4 ನೇ ತಿಂಗಳು:
- ಚಿನ್ನ 2 ಬಳೆ (60,000)- 2 ವ್ಯಕ್ತಿ
- ವಾಷಿಂಗ್ ಮೆಷಿನ್ -1 ವ್ಯಕ್ತಿ
- ಚಿನ್ನದ ಚೈನ್ (60,000)-2 ವ್ಯಕ್ತಿ
5 ನೇ ತಿಂಗಳು:
- 32 ಇಂಚಿನ ಎಲ್ಇಡಿ ಟಿವಿ -1 ವ್ಯಕ್ತಿ
- ಚಿನ್ನದ ಸರ (50,000) -2 ವ್ಯಕ್ತಿ
- ಎಲೆಕ್ಟ್ರಿಕ್ ಸ್ಕೂಟಿ -2 ವ್ಯಕ್ತಿ
6 ನೇ ತಿಂಗಳು:
- ಚಿನ್ನದ ಸರ(60,000)-2 ವ್ಯಕ್ತಿ
- ಫ್ರಿಡ್ಜ್-1 ವ್ಯಕ್ತಿ
- ಬುಲೆಟ್-1 ವ್ಯಕ್ತಿ
7 ನೇ ತಿಂಗಳು:
- ಚಿನ್ನದ ನೆಕ್ಲೇಸ್ (1,00,000) – 1 ವ್ಯಕ್ತಿ
- ಟಿವಿಎಸ್ ಜುಪಿಟರ್ – 2 ವ್ಯಕ್ತಿ
- ಇಯರ್ ರಿಂಗ್ಸ್ (50,000) – 1 ವ್ಯಕ್ತಿ
8 ನೇ ತಿಂಗಳು:
- FZ ಬೈಕ್-1
- ಸೋಲಾರ್ ಬ್ಯಾಟರಿ-1
- ಟಿವಿಎಸ್ ರೈಡರ್-1 ವ್ಯಕ್ತಿ
- ಇಯರ್ ರಿಂಗ್ಸ್ (50,000)
9 ನೇ ತಿಂಗಳು:
- ಆಟೋ ರಿಕ್ಷಾ-1 ವ್ಯಕ್ತಿ
- ಮರದ ಹಾಸಿಗೆ-1 ವ್ಯಕ್ತಿ
- ಚಿನ್ನದ ಬಳೆ(60,000)-2 ವ್ಯಕ್ತಿ
10 ನೇ ತಿಂಗಳು:
- ಚಿನ್ನದ ನೆಕ್ಲೇಸ್ (1,00,000) -1 ವ್ಯಕ್ತಿ
- ಲ್ಯಾಪ್‌ಟಾಪ್ – 1 ವ್ಯಕ್ತಿ
- 1,50,000 ಗಿಫ್ಟ್ ವೋಚರ್- 1 ವ್ಯಕ್ತಿ
11 ನೇ ತಿಂಗಳು:
- I 10 ಕಾರು -1 ವ್ಯಕ್ತಿ
- ಚಿನ್ನದ ಬಳೆ(50,000) -1 ವ್ಯಕ್ತಿ
12 ನೇ ತಿಂಗಳು:
- ಬಂಪರ್ ಡ್ರಾ 2BHK ಮನೆ – 1 ವ್ಯಕ್ತಿ
ಇತರ ಸದಸ್ಯರಿಗೆ:
- ಮರದ ಕಾಟ್
- ಮರದ ವಾರ್ಡ್ರೋಬ್
- ಐಷಾರಾಮಿ ಸೋಫ್
- 32 ಇಂಚಿನ ಟಿ.ವಿ.
- COMBO (ಎಲೆಕ್ಟ್ರಿಕ್ ಕುಕ್ಕರ್ +ಮಿಕ್ಸಿ+ಕೆಟಲ್+ಎಲೆಕ್ಟ್ರಿಕ್ ಸ್ಟವ್)
- COMBO (ಟಿಪಾಯಿ+ಪ್ಲಾಸ್ಟಿಕ್ ಅಲ್ಮೆರಾ)
- ಇನ್ವರ್ಟರ್ + ಬ್ಯಾಟರಿ
- ಫ್ರಂಟ್ ಲೋಡ್ ವಾಷಿಂಗ್ ಮೆಷಿನ್
- COMBO (ವುಡನ್ ಕಾಟ್+ ಎಲೆಕ್ಟ್ರಿಕ್ ಕುಕ್ಕರ್+ ಮಿಕ್ಸಿ+ ಕೆಟಲ್ + ಎಲೆಕ್ಟ್ರಿ ಸ್ಟೌವ್)
- ಡೈನಿಂಗ್ ಟೇಬಲ್
ನಿಯಮಗಳು:
1) 09-06-2025ರಂದು ಮೊದಲ ಕಂತಿನ ಪ್ರಾರಂಭ
2) ಪ್ರತೀ ಸದಸ್ಯರು 1000 ರೂ. ನಂತೆ 12 ಕಂತುಗಳಲ್ಲಿ ಪಾವತಿಸಬೇಕು.
3) ಪ್ರತಿ ತಿಂಗಳ 2ನೇ ತಾರೀಕಿನಂದು ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಕಛೇರಿಯಲ್ಲಿ ಹಾಜರಿರುವ ಸದಸ್ಯರ ಸಮ್ಮುಖದಲ್ಲಿ ಡ್ರಾ ನಡೆಸಲಾಗುವುದು.
4) ಪ್ರತಿ ತಿಂಗಳ ಡ್ರಾ ಫಲಿತಾಂಶವನ್ನು ಸದಸ್ಯರಿಗೆ SMS ಅಥವಾ ವಾಟ್ಸಾಪ್ ಮೂಲಕ ತಿಳಿಸಲಾಗುತ್ತದೆ ಹಾಗೂ ಡ್ರಾವನ್ನು ಯೂಟ್ಯೂಬ್ ಚಾನಲ್ನಲ್ಲಿ (Samruddhienterprisesk) ಪ್ರಸಾರ ಮಾಡಲಾಗುವುದು.
5) ಹಣ ಪಾವತಿಸದ ಸದಸ್ಯರ ನಂಬರನ್ನು ಡ್ರಾದಲ್ಲಿ ಸೇರಿಸಲಾಗುವುದಿಲ್ಲ.
6) ಕಂತು ಅರ್ಧದಲ್ಲಿ ನಿಲ್ಲಿಸಿದರೆ ಅವರು ಯಾವುದೇ ಬಹುಮಾನವನ್ನು ಪಡೆಯಲು ಅವಕಾಶವಿರುವುದಿಲ್ಲ. ಪಾವತಿಸಿದ ಹಣವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸುವುದಿಲ್ಲ.
7) ಕೊನೆಯ ಡ್ರಾ ಫಲಿತಾಂಶದ ನಂತರ ಉಳಿದ ಸದಸ್ಯರ ಆಯ್ಕೆ ಬಹುಮಾನವನ್ನು 30-40 ದಿನಗಳಲ್ಲಿ ನೀಡಲಾಗುತ್ತದೆ.
8) ಪ್ರೋತ್ಸಾಹಕ ಬಹುಮಾನ ಒಮ್ಮೆ ಆಯ್ಕೆ ಮಾಡಿದ ನಂತರ ಯಾವುದೇ ಕಾರಣಕ್ಕೂ ಅದನ್ನು ಬದಲಾಯಿಸಲು ಅವಕಾಶವಿರುವುದಿಲ್ಲ.
9) ಫಲಿತಾಂಶದ 1 ವಾರಕ್ಕೆ ಮುಂಚಿತವಾಗಿ ಹಣ ನೀಡಿದ ಸದಸ್ಯರಲ್ಲಿ 5 ಮಂದಿ ಅದೃಷ್ಟಶಾಲಿಗಳಿಗೆ ವಿಶೇಷ ಬಹುಮಾನ (Surprize Gift) ನೀಡಲಾಗುವುದು.
10) ಬಹುಮಾನದ ವಿಜೇತರು ಮುಂದಿನ ಕಂತನ್ನು ಪಾವತಿಸಬೇಕಾಗಿಲ್ಲ.
11) ಪ್ರತಿ ತಿಂಗಳು ಕಟ್ಟುವ ಹಣವನ್ನು ಪ್ರಸ್ತುತ ಇರುವ ಅಥವಾ ಮುಂಬರುವ ಶೋರೂಂನ ವಸ್ತುಗಳನ್ನು ಕೊಳ್ಳಲು ಮುಂಗಡವಾಗಿ ಕಟ್ಟುವ ಹಣವಾಗಿರುತ್ತದೆ.
12) ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ.
13) ಬಹುಮಾನದ ರಿಜಿಸ್ಟ್ರೇಷನ್ ಹಾಗೂ ಎಲ್ಲಾ ಸರಕಾರಿ ತೆರಿಗೆಗಳನ್ನು ವಿಜೇತರು ಭರಿಸತಕ್ಕದ್ದು.
ಇದೇ ಜೂನ್ ತಿಂಗಳಿನಿಂದ ಕಂತು ಪ್ರಾರಂಭವಾಗಲಿದ್ದು, ಆದಷ್ಟು ಶೀಘ್ರದಲ್ಲಿ ಕುಂದಾಪುರದ ಸಪ್ತಗಿರಿ ಕಾಂಪ್ಲೆಕ್ಸ್ ನಲ್ಲಿರುವ ಸಮೃದ್ಧಿ ಎಂಟರ್ ಪ್ರೈಸಸ್ ಗೆ ಭೇಟಿ ನೀಡಿ ನಿಮ್ಮ ಸದಸ್ಯತ್ವವನ್ನು ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿ ಬೇಕಾದಲ್ಲಿ 7975030237, 8123730237 ಈ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದಾಗಿದೆ. ಹಾಗಾದರೆ ತಡವೇಕೇ? ನಿಮ್ಮ ಅದೃಷ್ಟ ಪರೀಕ್ಷಿಸಲು ಇಂದೇ ನೋಂದಾಯಿಸಿಕೊಳ್ಳಿರಿ. ನಿಮ್ಮಿಷ್ಟದ ವಸ್ತು ನಿಮ್ಮ ಮನೆಯನ್ನು ಅಲಂಕರಿಸಲಿದೆ. “ಸಮೃದ್ಧಿ” ಎಂಟರ್ಪ್ರೈಸಸ್ ಮೂಲಕ ನಿಮ್ಮ ಮನೆಯನ್ನು ಸಮೃದ್ಧವಾಗಿಸಲು ಇದೊಳ್ಳೆ ಅವಕಾಶ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸಮೃದ್ಧಿ ಎಂಟರ್ಪ್ರೈಸಸ್
ಫರ್ನಿಚರ್ ಅಂಡ್ ಹೋಂ ಅಪ್ಲೈಯನ್ಸಸ್
ಮೊದಲನೇ ಮಹಡಿ, ಸಪ್ತಗಿರಿ ಕಾಂಪ್ಲೆಕ್ಸ್, ಕುಂದಾಪುರ – 576201
Mob:7975030237, 8123730237
📩[email protected]
samruddhienterprisesk