ಡೈಲಿ ವಾರ್ತೆ: 18/ಫೆ. /2025

ಕರ್ನಾಟಕ ರಾಜ್ಯ NPS ನೌಕರರ ಸಂಘ(ರಿ) ರಾಜ್ಯ ಉಪಾಧ್ಯಕ್ಷರಾಗಿ S.B. ಶಂಕರಲಿಂಗಪ್ಪ ಉಪ್ಪಿನ (ಮೇಟಿಗೌಡ್ರು) ಆಯ್ಕೆ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಆದರಹಳ್ಳಿ ಸಹಶಿಕ್ಷಕರಾದ ಶ್ರೀ S.B. ಉಪ್ಪಿನ (ಮೇಟಿಗೌಡ್ರು) ಇವರನ್ನು ಕರ್ನಾಟಕ ರಾಜ್ಯ NPS ನೌಕರರ ಸಂಘ(ರಿ) ಬೆಂಗಳೂರು ಇದರ ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ರಾಜ್ಯ ಘಟಕದ ಅಧ್ಯಕ್ಷರಾದ ಶ್ರೀ ನಾಗನಗೌಡ M A ಪ್ರಕಟಣೆಯಲ್ಲಿ ತಿಳಿಸಿದ್ದಾರೆ.