


ಡೈಲಿ ವಾರ್ತೆ: 31/ಜುಲೈ/2025


ಬ್ರೇಕಿಂಗ್ ನ್ಯೂಸ್ | ಧರ್ಮಸ್ಥಳ ಹೆಣ ಹೂತ ಪ್ರಕರಣ: ಪಾಯಿಂಟ್ ನಂ 6ರಲ್ಲಿ ಕಳೇಬರ ಪತ್ತೆ!

ಧರ್ಮಸ್ಥಳ: ಧರ್ಮಸ್ಥಳ ಹೆಣ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕಳೆಬರಹ ಶೋಧನೆ ಕಾರ್ಯ ಚುರುಕುಕೊಂಡಿದ್ದು, ಪಾಯಿಂಟ್ ನಂ 6ರಲ್ಲಿ ಕಳೇಬರ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.