


ಡೈಲಿ ವಾರ್ತೆ: 20/ಆಗಸ್ಟ್/ 2025


ಐರೋಡಿ ವಿ. ಶ್ರೀಧರ ಕಾರಂತ ಬೆಂಗಳೂರು ಹೃದಯಾಘಾತದಿಂದ ನಿಧನ

ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಆಡಳಿತ ಮಂಡಳಿಯ ಬೆಂಗಳೂರು ಮಹಾ ನಗರಪಾಲಿಕೆಯನ್ನು ಪ್ರತಿನಿಧಿಸುತ್ತಿದ್ದ ಸದಸ್ಯಮಾನ್ಯ, ಅಜಾತ ಶತ್ರು ಐರೋಡಿ ಶ್ರೀಧರ ಕಾರಂತರು ಹಠಾತ್ ಆಗಿ ಹೃದಯಾಘಾತದಿಂದ ನಿಧನರಾಗಿದ್ದಾರೆ.