



ಡೈಲಿ ವಾರ್ತೆ: 26/ಆಗಸ್ಟ್/ 2025


ಕೋಟ ಕಾರಂತಥೀಮ್ ಪಾರ್ಕಿಗೆ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ ಭೇಟಿ

ಕೋಟ: ಕೋಟ ಕಾರಂತಥೀಮ್ ಪಾರ್ಕಿಗೆ ರಾಜ್ಯ ಮುಖ್ಯ ಆಯುಕ್ತರು ಮಾಜಿ ಸಚಿವ, ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಪಿ. ಜಿ. ಆರ್. ಸಿಂಧ್ಯ ಅವರು ಆ.26ರಂದು ಮಂಗಳವಾರ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಸತೀಶ್ ಕುಂದರ್ ಬಾರಿಕೆರೆ, ಪಂಚಾಯತ್ ಸದಸ್ಯರು ಎಚ್. ಪ್ರಮೋದ್ ಹಂದೆ, ವಾಸು ಪೂಜಾರಿ, ಪ್ರಕಾಶ ಹಂದಟು, ವಿದ್ಯಾಸಾಲಿಯನ್ ಪೂಜಾ ಹಂದಟು, ಹಾಗೂ ಸುಬ್ರಾಯ ಆಚಾರ್, ವಿಠ್ಠಲ್ ಪೂಜಾರಿ ಐರೋಡಿ, ಸಂತೋಷ ಪ್ರಭು, ಕೀರ್ತೇಶ್ ಪೂಜಾರಿ, ಎಂ ಸಿ ಚಂದ್ರಣ್ಣ, ಹಾಗೂ ಇತರರು ಉಪಸ್ಥಿತರಿದ್ದರು.