ಡೈಲಿ ವಾರ್ತೆ: 25/ಆಗಸ್ಟ್/ 2025 ಉಡುಪಿ| ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ದಂಧೆ – ಪೊಲೀಸರಿಂದ ದಾಳಿ, ಮಹಿಳೆಯ ರಕ್ಷಣೆ! ಉಡುಪಿ: ವೇಶ್ಯಾವಾಟಿಕೆ ನಡೆಸುತ್ತಿರುವ ದೂರಿನ ಆಧಾರದ ಮೇಲೆ ಉಡುಪಿ ನಗರದಲ್ಲಿರುವ ಲಾಡ್ಜ್ ಒಂದಕ್ಕೆ ಪೊಲೀಸರು ದಾಳಿ…
ಡೈಲಿ ವಾರ್ತೆ: 25/ಆಗಸ್ಟ್/ 2025 ಧರ್ಮಸ್ಥಳ “ಬುರುಡೆ’ ಪ್ರಕರಣಕ್ಕೆ ರೋಚಕ ತಿರುವು: ದೂರುದಾರ ತಂದಿದ್ದ ತಲೆಬುರುಡೆಯೇ ನಕಲಿ, ಮೆಡಿಕಲ್ ರಿಸರ್ಚ್ ಸೆಂಟರಿನಿಂದ ತಂದಿದ್ದ ತಂಡ.! ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ, ಅವುಗಳಲ್ಲಿ…
ಡೈಲಿ ವಾರ್ತೆ: 25/ಆಗಸ್ಟ್/ 2025 ರಾಜ್ಯಮಟ್ಟದ ಜಾವೆಲಿನ್ ಸ್ಪರ್ಧೆ: ಕುಂದಾಪುರ ಸುಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿ ಸಮಿತ್ ಮೂರನೇ ಸ್ಥಾನ ಉಡುಪಿ ಜಿಲ್ಲೆ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಉಡುಪಿ ಇವರು ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ…
ಡೈಲಿ ವಾರ್ತೆ: 25/ಆಗಸ್ಟ್/ 2025 ಸ್ಯಾಂಡಲ್’ವುಡ್ ಹಿರಿಯ ಪೋಷಕ ನಟ ‘ಮಂಗಳೂರು ದಿನೇಶ್’ ನಿಧನ ಕೋಟೇಶ್ವರ: ನಟ, ಕಲಾ ನಿರ್ದೇಶಕ ದಿನೇಶ್ ಮಂಗಳೂರು ಅವರು ನಿಧನರಾಗಿದ್ದಾರೆ. ಇಂದು (ಆಗಸ್ಟ್ 25) ಕುಂದಾಪುರ ಸಮೀಪದ ಕೋಟೇಶ್ವರ…
ಡೈಲಿ ವಾರ್ತೆ: 24/ಆಗಸ್ಟ್/ 2025 ಸುರತ್ಕಲ್: ಈಜಲು ತೆರಳಿದ್ದ ಯುವಕ ಸಮುದ್ರದಲ್ಲಿ ಮುಳುಗಿ ಸಾವು, ಇನ್ನೋರ್ವನ ರಕ್ಷಣೆ! ಸುರತ್ಕಲ್: ಇಲ್ಲಿನ ಸಸಿಹಿತ್ಲು ಮೂಂಡಾ ಬೀಚ್ ಬಳಿ ಸಮುದ್ರ ಇಳಿದಿದ್ದ ಇಬ್ಬರು ಯುವಕರ ಪೈಕಿ ಓರ್ವ…
ಡೈಲಿ ವಾರ್ತೆ: 24/ಆಗಸ್ಟ್/ 2025 ಸೌಜನ್ಯ ಹೋರಾಟ ಸಮಿತಿಯಿಂದ ಕೋಟ ಅಮೃತೇಶ್ವರೀ ದೇಗುಲದಲ್ಲಿ ವಿಶೇಷ ಪೂಜೆ – ಸೌಜನ್ಯಾಳ ಕುಟುಂಬಕ್ಕೆ ನ್ಯಾಯ ದೊರಕಿಸುವವರೆಗೆ ಹೋರಾಟ ನಿಲ್ಲದು- ದಿನೇಶ್ ಗಾಣಿಗ ಕೋಟ: ಸೌಜನ್ಯಳ ಸಾವಿಗೆ ನ್ಯಾಯ…
ಡೈಲಿ ವಾರ್ತೆ: 24/ಆಗಸ್ಟ್/ 2025 ಬಿಹಾರದ ಮತದಾರರ ಹಕ್ಕುಗಳ ರ್‍ಯಾಲಿ ವೇಳೆ ಭದ್ರತಾ ವೈಫಲ್ಯ – ರಾಹುಲ್ ಗಾಂಧಿಗೆ ಅನಿರೀಕ್ಷಿತ ಚುಂಬನ! ಬಿಹಾರ: ಈ ವರ್ಷ ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ…
ಡೈಲಿ ವಾರ್ತೆ: 24/ಆಗಸ್ಟ್/ 2025 ಧರ್ಮಸ್ಥಳ ಪ್ರಕರಣ: ಆರೋಪಿ ಚಿನ್ನಯ್ಯನ ಜೊತೆ ಫೋನ್ ಸಂಪರ್ಕದಲ್ಲಿದ್ದವರಿಗೆ ಶಾಕ್ ಮಂಗಳೂರು: ಧರ್ಮಸ್ಥಳದಲ್ಲಿ ಶವಹೂತಿದ್ದಾಗಿ ಹೇಳಿದ್ದ ಆರೋಪಿ ಚಿನ್ನಯ್ಯ ಬಂಧನವಾಗಿದ್ದು, ಕ್ಷಣ ಕ್ಷಣಕ್ಕೂ ಹೊಸ ಅಂಶ ಆಚೆ ಬರುತ್ತಿದೆ.…
ಡೈಲಿ ವಾರ್ತೆ: 24/ಆಗಸ್ಟ್/ 2025 ಗಣೇಶೋತ್ಸವ, ಈದ್ ಮಿಲಾದ್‌ಗೆ ಡಿಜೆ ನಿರ್ಬಂಧ ಪ್ರಶ್ನಿಸಿದ ಅರ್ಜಿ ವಜಾ ಬೆಂಗಳೂರು: ಗೌರಿ ಗಣೇಶ ಹಬ್ಬ, ಈದ್ ಮಿಲಾದ್‌ನ ಮೆರವಣಿಗೆ ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಡಿಜೆಗಳು ಮತ್ತು ಸೌಂಡ್…
ಡೈಲಿ ವಾರ್ತೆ: 24/ಆಗಸ್ಟ್/ 2025 ಸಾಸ್ತಾನ ಟೋಲ್ ಗೇಟ್ ಕಂಬಕ್ಕೆ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ – 12 ಮಂದಿ ಪ್ರಯಾಣಿಕರಿಗೆ ಗಾಯ, ಓರ್ವ ಮಹಿಳೆ ಗಂಭೀರ ಕೋಟ: ಕೆಎಸ್ಆರ್ ಟಿಸಿ ಬಸ್ಸೊಂದು ಚಾಲಕನ…