ಡೈಲಿ ವಾರ್ತೆ: 18/ಮೇ /2024 ಎದೆಯುರಿಯನ್ನು ತಕ್ಷಣ ಹೋಗಲಾಡಿಸಲು ಇಲ್ಲಿದೆ ಮನೆಮದ್ದು ಕೆಲವೊಮ್ಮೆ ಗ್ಯಾಸ್ಟ್ರಿಕ್‌ನಿಂದಾಗಿ ಎದೆಯುರಿ ಕಾಣಿಸಿಕೊಳ್ಳುತ್ತದೆ, ಇದು ವಿಪರೀತವಾದಾಗ ಎದೆ ನೋವೂ ಕೂಡಾ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಇಲ್ಲಿದೆ ಪರಿಹಾರ. ಕೆಲವರಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ…

ಡೈಲಿ ವಾರ್ತೆ: 17/ಮೇ /2024 ಮಧ್ಯಾಹ್ನದ ನಿದ್ದೆಯ ಅಭ್ಯಾಸ ಕೆಟ್ಟದ್ದಾ ಅಥವಾ ಒಳ್ಳೆಯದಾ.? ಇಲ್ಲಿದೆ ಮಾಹಿತಿ ಅರೋಗ್ಯ: ದೇಹವನ್ನು ಚಲನಶೀಲವಾಗಿಟ್ಟುಕೊಳ್ಳಲು ನಿದ್ದೆ ಸಹಕಾರಿಯಾಗಿದೆ. ಜೊತೆಗೆ ಮೆದುಳನ್ನು ಕ್ರಿಯಾಶೀಲತೆಯಿಂದ ಕೂಡಿರುವಂತೆ ಮಾಡುತ್ತದೆ. ಪ್ರತೀ ಆರೋಗ್ಯವಂತ ವ್ಯಕ್ತಿಗೆ…

ಡೈಲಿ ವಾರ್ತೆ: 16/ಮೇ /2024 ಊಟಕ್ಕೂ ಮೊದಲು ಮತ್ತು ನಂತರ ಚಹಾ, ಕಾಫಿ ಕುಡಿಯಬಹುದೇ? ಇಲ್ಲಿದೆ ಮಾಹಿತಿ ಊಟ ಮಾಡುವುದಕ್ಕೂ ಮೊದಲು ಅಥವಾ ಊಟವಾದ ನಂತರ ಚಹಾ ಮತ್ತು ಕಾಫಿಯ ಸೇವನೆಯನ್ನು ತಪ್ಪಿಸಲು ವೈದ್ಯಕೀಯ…

ಡೈಲಿ ವಾರ್ತೆ: 15/ಮೇ /2024 ಹಲಸಿನ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನಗಳು ಬೇಸಿಗೆಕಾಲದ ಅಂತ್ಯ ಮಳೆಗಾಲದ ಆರಂಭದಲ್ಲಿ ಹಲಸಿನ ಹಣ್ಣಿನ ಘಮ ಎಲ್ಲೆಲ್ಲೂ ಹರಡಿರುತ್ತದೆ. ಆದರೆ ಹಲಸಿನ ಹಣ್ಣು ಆರೋಗ್ಯ ಉತ್ತಮವಲ್ಲ ಎಂಬುದನ್ನೇ…

ಡೈಲಿ ವಾರ್ತೆ: 06/ಮೇ /2024 ನಿಂತು ನೀರು ಕುಡಿಯುವುದರ ಹಿಂದಿನ ದುಷ್ಪರಿಣಾಮಗಳು – ಇಲ್ಲಿದೆ ಮಾಹಿತಿ ಮನುಷ್ಯನಿಗೆ ನೀರು  ಪ್ರಮುಖ ವಸ್ತುವಾಗಿದೆ. ದೇಹದಲ್ಲಿ ಎಲ್ಲಾ ಅಂಗಾಂಗಗಳ ಕ್ರಿಯೆ ಸಕ್ರಿಯವಾಗಿರಲು ನಾವು ನೀರು ಕುಡಿಯಲೇಬೇಕು.ದೇಹಕ್ಕೆ ಅಗತ್ಯವಿರುವಷ್ಟು…

ಡೈಲಿ ವಾರ್ತೆ: 05/ಮೇ /2024 ಬೆಳಿಗ್ಗೆ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಅರೋಗ್ಯಕ್ಕೆ ಪ್ರಯೋಜನಗಳು! ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ  ನೀರು ಕುಡಿಯುವುದು ತುಂಬಾ ಒಳ್ಳೆಯ ಅಭ್ಯಾಸ. ಅದರಲ್ಲೂ ಚಳಿಗಾಲದಲ್ಲಿ ಒಂದು ಲೋಟ…

ಡೈಲಿ ವಾರ್ತೆ: 03/ಮೇ /2024 ಜೀರಿಗೆ ನೀರು ಕುಡಿಯುವುದರಿಂದ ಅರೋಗ್ಯಕ್ಕೆ ಪ್ರಯೋಜನಗಳು ಅರೋಗ್ಯ: ಸಾಮಾನ್ಯವಾಗಿ ಜೀರಿಗೆಯನ್ನು ಎಲ್ಲಾ ಅಡುಗೆಯಲ್ಲಿಯೂ ಉಪಯೋಗಿಸುತ್ತೇವೆ. ಆದರೆ ಇದರಿಂದ ನಮ್ಮ ದೇಹಕ್ಕೆ ಆರೋಗ್ಯದ ಪ್ರಯೋಜನಗಳು ಎಷ್ಟಿವೆ ಎಂಬುದರ ಬಗ್ಗೆ ಬಹಳಷ್ಟು…

ಡೈಲಿ ವಾರ್ತೆ: 02/ಮೇ /2024 ಪಿತ್ತ ಆಗಲು ಕಾರಣಗಳೇನು? ಇಲ್ಲಿದೆ ಮಾಹಿತಿ ಸಾಮಾನ್ಯವಾಗಿ ದೇಹದಲ್ಲಿ ಉಷ್ಣತೆ ಹೆಚ್ಚಾದರೆ ಪಿತ್ತ ಉಂಟಾಗುತ್ತದೆ. ಆದ್ದರಿಂದ ರಾತ್ರಿ ಊಟ ಮಾಡಿ 3-4 ಗಂಟೆಗಳ ನಂತರ ಮಲಗುವ ಅಭ್ಯಾಸವನ್ನಿಟ್ಟುಕೊಳ್ಳಬೇಕು. ಲಕ್ಷಣಗಳು…

ಡೈಲಿ ವಾರ್ತೆ: 01/ಮೇ /2024 ಕೆಎಸ್ ಈಶ್ವರಪ್ಪ ಪುತ್ರನಿಗೂ ಅಶ್ಲೀಲ ಸಿಡಿ ಭೀತಿ! ಕೋರ್ಟ್ನಿಂದ ಸ್ಟೇ ತಂದ ಕಾಂತೇಶ್ ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದು,…

ಡೈಲಿ ವಾರ್ತೆ: 01/ಮೇ /2024 ಹೃದಯಾಘಾತ ಏಕೆ ಸಂಭವಿಸುತ್ತದೆ? ಮುನ್ಸೂಚನೆಗಳೇನು-ಇಲ್ಲಿದೆ ಮಾಹಿತಿ ಇಂದಿನ ಪರಿಸ್ಥಿತಿಯಲ್ಲಿ ಹೃದಯಾಘಾತಕ್ಕೂ ವಯಸ್ಸಿಗೂ ಈಗ ಸಂಬಂಧವೇ ಇಲ್ಲ ಎನಿಸುತ್ತಿದೆ. ಈ ಹಿಂದೆ 60 ವರ್ಷ ಮೇಲ್ಪಟ್ಟವರಲ್ಲಿ ಹೃದಯಾಘಾತ ಹೆಚ್ಚಾಗಿ ಕಂಡು…