ಡೈಲಿ ವಾರ್ತೆ:14 ಜೂನ್ 2023

ನೀಟ್ ಫಲಿತಾಂಶ: ಕೋಟದ ಹೆಮ್ಮೆಯ ಪುತ್ರಿ 562 ಅಂಕಗಳಿಸಿದ ಆಯಿಷಾ ರಿದಾ

ಕೋಟ:ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಬ್ರಹ್ಮಾವರ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ನ ವಿದ್ಯಾರ್ಥಿನಿ ಕೋಟ ಆಯಿಷಾ ರಿದಾ 562 ಅಂಕಗಳಿಸಿ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮೆಡಿಕಲ್ ಸೀಟ್ ಪಡೆಯಲು ಅರ್ಹರಾಗಿರುತ್ತಾರೆ.

ಇವರು ಕೋಟ ವಾಹಿದ್ ಆಲಿಯವರ ಪುತ್ರಿಯಾಗಿದ್ದಾರೆ.