ಡೈಲಿ ವಾರ್ತೆ:15 ಜೂನ್ 2023

ಬಂಟ್ವಾಳ ತಾಲೂಕು 51ಗ್ರಾಮ ಪಂಚಾಯತ್ ಗಳ 2ನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕಟ.

  • ನೆಟ್ಲಮುಡ್ನೂರು ಗ್ರಾ.ಪಂ ಅಧ್ಯಕ್ಷ ಹಾಗೂ ಸರಪಾಡಿ ಗ್ರಾ.ಪಂ. ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳೇ ಇಲ್ಲ. ಗೊಂದಲದಲ್ಲಿ 2 ಪಂಚಾಯತ್.

ಬಂಟ್ವಾಳ : ತಾಲೂಕಿನ 51 ಗ್ರಾಮ ಪಂಚಾಯತ್ ನ 2 ನೇ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಆಯ್ಕೆ ಪ್ರಕ್ರಿಯೆಯು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಅವರ ನೇತ್ರತ್ವದಲ್ಲಿಗುರುವಾರ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು.

ತಾಲೂಕಿನ 2 ಗ್ರಾಮ ಪಂಚಾಯತ್ ಹೊರತುಪಡಿಸಿದರೆ ಉಳಿದಂತೆ ಎಲ್ಲವೂ ಸುಸೂತ್ರವಾಗಿ ನಡೆಯಿತು.
ನೆಟ್ಲಮುಡ್ನೂರು ಹಾಗೂ ಸರಪಾಡಿ ಗ್ರಾಮಪಂಚಾಯತ್ ನ ಎರಡನೇ ಅವಧಿಯ ಮೀಸಲಾತಿಯ ವಿಚಾರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ನಡೆಯಿತು.

ನೆಟ್ಲಮುಡ್ನೂರು ಗ್ರಾ.ಪಂ.ನ ಅಧ್ಯಕ್ಷ ಹುದ್ದೆಗೆ ಹಿಂದುಳಿದ ವರ್ಗ ಬಿ. ಮಹಿಳೆ ಮೀಸಲಾತಿ ಬಂದಿದ್ದು, ಸರಪಾಡಿ ಗ್ರಾ.ಪಂ.ನ ಉಪಾಧ್ಯಕ್ಷ ಹುದ್ದೆಗೆ ಹಿಂದುಳಿದ ವರ್ಗ ಬಿ.ಮಹಿಳೆ ಬಂದಿದ್ದಾರೆ ಈ ಗ್ರಾಮ ಪಂಚಾಯತ್ ನಲ್ಲಿ ಹಿಂದುಳಿದ ವರ್ಗ ಬಿ.ಮಹಿಳಾ ಸದಸ್ಯರೇ ಇಲ್ಲ ಇಲ್ಲ ಎಂಬ ವಿಚಾರ ಆಯ್ಕೆ ಪ್ರಕ್ರಿಯೆ ನಡೆಯುವ ವೇಳೆ ಪ್ರಸ್ತಾಪವಾಗಿದ್ದಲ್ಲದೆ, ಕೆಲ ಹೊತ್ತು ಚರ್ಚೆಗೆ ಕಾರಣವಾಯಿತು.
ಆದರೆ ಈ ಎರಡು ಮೀಸಲಾತಿ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಮೀಸಲಾತಿ ಪಟ್ಟಿ ಪ್ರಕಟಗೊಳಿಸಿದ್ದಾರೆ.

ಬಂಟ್ವಾಳ ತಹಶಿಲ್ದಾರ್ ಎಸ್.ಬಿ.ಕೂಡಲಗಿ , ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ಉಪ ತಹಶೀಲ್ದಾರ್ ನವೀನ್ ಕುಮಾರ್ ಬೆಂಜನಪದವು .
ಉಪತಹಶೀಲ್ದಾರ್ ನವೀನ್ ಬೆಂಜನಪದವು, ಚುನಾವಣಾ ವಿಷಯ ನಿರ್ವಾಹಕ ಸೀತಾರಾಮ ಪೂಜಾರಿ, ಕಂದಾಯ ನಿರೀಕ್ಷಕರುಗಳಾದ ವಿಜಯ್ ಕುಮಾರ್, ಜನಾರ್ದನ, ಪ್ರಶಾಂತ್ , ಸಿಬ್ಬಂದಿ ಶ್ರೀಕಲಾ , ಗ್ರಾಮ ಆಡಳಿತ ಅಧಿಕಾರಿಗಳು ತಾಲೂಕು ಕಚೇರಿ ಸಿಬ್ಬಂದಿಗಳು ಹಾಜರಿದ್ದರು.

ಎನ್.ಐ.ಸಿ.ತಾಂತ್ರಿಕ‌ ನಿರ್ದೇಶಕ ಅಶ್ವಿನ್ ಕುಮಾರ್ ಮತ್ತು ಅವರ ತಂಡ ಚುನಾವಣಾ ತಾಂತ್ರಿಕ ಪ್ರಕ್ರಿಯೆ ನಡೆಸಿಕೊಟ್ಟರು.

*ತಾಲೂಕಿನ 51 ಗ್ರಾ.ಪಂಗಳ ಮೀಸಲಾತಿ ಪಟ್ಟಿ.*

1. ಸಂಗಬೆಟ್ಟು ಅಧ್ಯಕ್ಷ – ಸಾಮಾನ್ಯ ಮಹಿಳೆ
ಉಪಾಧ್ಯಕ್ಷ – ಹಿಂದುಳಿದ ವರ್ಗ ಎ.

2. ಕುಕ್ಕಿಪ್ಪಾಡಿ ಅಧ್ಯಕ್ಷ – ಸಾಮಾನ್ಯ
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ

3. ಚೆನ್ನೈತ್ತೋಡಿ ಅಧ್ಯಕ್ಷ- ಎಸ್‌ಟಿ
ಉಪಾಧ್ಯಕ್ಷ- ಹಿಂದುಳಿದ ವರ್ಗ ಬಿ.ಮಹಿಳೆ

4. ಪಿಲಾತಬೆಟ್ಟು ಅಧ್ಯಕ್ಷ – ಎಸ್.ಟಿ. ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

5. ಇರ್ವತ್ತೂರು ಅಧ್ಯಕ್ಷ – ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಎಸ್.ಟಿ.ಮಹಿಳೆ.

6. ಕಾವಳಪಡೂರು ಅಧ್ಯಕ್ಷ – ಸಾಮಾನ್ಯ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

7. ಕಾವಳಮೂಡೂರು ಅಧ್ಯಕ್ಷ – ಸಾಮಾನ್ಯ
ಉಪಾಧ್ಯಕ್ಷ- ಹಿಂದುಳಿದ ವರ್ಗ ಬಿ.

8. ಉಳಿ ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

9. ಬಡಗಕಜೆಕಾರು ಅಧ್ಯಕ್ಷ – ಸಾಮಾನ್ಯ
ಉಪಾಧ್ಯಕ್ಷ -ಎಸ್.ಸಿ.ಮಹಿಳೆ

10. ಸರಪಾಡಿ ಅಧ್ಯಕ್ಷ – ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಹಿಂದುಳಿದ ಬಿ.ಮಹಿಳೆ


11. ಮಣಿನಾಲ್ಕೂರು ಅಧ್ಯಕ್ಷ- ಎಸ್.ಟಿ.ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

12. ನಾವೂರು ಅಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

13. ಪಂಜಿಕಲ್ಲು ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ – ಹಿಂದುಳಿದ ವರ್ಗ ಎ.

14. ಅಮ್ಟಾಡಿ ಅಧ್ಯಕ್ಷ- ಹಿಂದುಳಿದ ವರ್ಗ ಎ.
ಉಪಾಧ್ಯಕ್ಷ- ಎಸ್.ಟಿ.ಮಹಿಳೆ

15. ರಾಯಿ ಅಧ್ಯಕ್ಷ – ಹಿಂದುಳಿದ ವರ್ಗ ಎ.
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ


16. ಅರಳ ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ – ಹಿಂದುಳಿದ ವರ್ಗ

17. ಬಡಗಬೆಳ್ಳೂರು ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

18. ಕರಿಯಂಗಳ ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ – ಸಾಮಾನ್ಯ

19. ಅಮ್ಮುಂಜೆ ಅಧ್ಯಕ್ಷ- ಎಸ್.ಸಿ.ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

20. ಮೇರೆಮಜಲು ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ -ಎಸ್.ಸಿ.ಮಹಿಳೆ

21. ತುಂಬೆ ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ

22. ಕಳ್ಳಿಗೆ ಅಧ್ಯಕ್ಷ – ಸಾಮಾನ್ಯ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

23. ನರಿಕೊಂಬು ಅಧ್ಯಕ್ಷ – ಹಿಂದುಳಿದ ವರ್ಗ ಎ.
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

24. ಬಾಳ್ತಿಲ ಅಧ್ಯಕ್ಷ- ಹಿಂದುಳಿದ ವರ್ಗ ಎ
ಉಪಾಧ್ಯಕ್ಷ – ಸಾಮಾನ್ಯ ‌ಮಹಿಳೆ

25. ಕಡೇಶಿವಾಲಯ ಅಧ್ಯಕ್ಷ – ಹಿಂದುಳಿದ ವರ್ಗ ಎ.ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

26. ಬರಿಮಾರು ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

27. ಗೋಳ್ತಮಜಲು ಅಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ
ಉಪಾಧ್ಯಕ್ಷ – ಸಾಮಾನ್ಯ

28. ಸಜೀಪ ಮುನ್ನೂರು ಅಧ್ಯಕ್ಷ- ಎಸ್.ಸಿ.
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

29. ಸಜೀಪ ಮೂಡ ಅಧ್ಯಕ್ಷ- ಹಿಂದುಳಿದ ಬಿ.ಮಹಿಳೆ
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ

30. ಮಂಚಿ ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ

31. ವೀರಕಂಭ ಅಧ್ಯಕ್ಷ – ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ

32. ಬೋಳಂತೂರು ಅಧ್ಯಕ್ಷ – ಎಸ್.ಸಿ.ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

33. ಮಾಣಿ ಅಧ್ಯಕ್ಷ – ಸಾಮಾನ್ಯ
ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

34. ಪೆರಾಜೆ ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

35. ನೆಟ್ಲ ಮುಡ್ನೂರು ಅಧ್ಯಕ್ಷ- ಹಿಂದುಳಿದ ಬಿ.ಮಹಿಳೆ
ಉಪಾಧ್ಯಕ್ಷ – ಸಾಮಾನ್ಯ

36. ಅನಂತಾಡಿ ಅಧ್ಯಕ್ಷ – ಸಾಮಾನ್ಯ ಮಹಿಳೆ.
ಉಪಾಧ್ಯಕ್ಷ – ಸಾಮಾನ್ಯ

37. ಕೆದಿಲ ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

38.ಪೆರ್ನೆ ಅಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ‌.
ಉಪಾಧ್ಯಕ್ಷ – ಎಸ್‌ಟಿ

39. ಇಡ್ಕಿದು ಅಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ
ಉಪಾಧ್ಯಕ್ಷ – ಸಾಮಾನ್ಯ

40. ವಿಟ್ಲ ಮುಡ್ನೂರು ಅಧ್ಯಕ್ಷ- ಹಿಂದುಳಿದ ವರ್ಗ ಬಿ.
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ

41. ವಿಟ್ಲ ಪಡ್ನೂರು ಅಧ್ಯಕ್ಷ – ಹಿಂದುಳಿದ ವರ್ಗ ಎ.
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ.

42. ಕೊಳ್ನಾಡು ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ

43. ಸಾಲೆತ್ತೂರು ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.

44. ಕರೋಪಾಡಿ ಅಧ್ಯಕ್ಷ -ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.

45. ಕನ್ಯಾನ ಅಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

46. ಪೆರುವಾರಿ ಅಧ್ಯಕ್ಷ- ಹಿಂದುಳಿದ ವರ್ಗ ಎ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

47. ಮಾಣಿಲ ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಎಸ್.ಸಿ.

48. ಅಳಿಕೆ ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ ಮಹಿಳೆ

49. ಕೇಪು ಅಧ್ಯಕ್ಷ- ಹಿಂದುಳಿದ ವರ್ಗ ಎ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

50. ಪುಣಚ ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

51. ಪುದು ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಹಿಂದುಳಿದ ವರ್ಗ ಎ ಮಹಿಳೆ