ಡೈಲಿ ವಾರ್ತೆ: 17/DEC/2023
ಕಾಲ್ನಡಿಗೆಯಿಂದ ಶಬರಿಮಲೆ ಯಾತ್ರೆ ಪೂರ್ಣಗೊಳಿಸಿದ ಹುಣ್ಸೆಮಕ್ಕಿಯ ಅಯ್ಯಪ್ಪ ಭಕ್ತರು!
ಕುಂದಾಪುರ: ಕುಂದಾಪುರ ತಾಲೂಕಿನ ಹುಣ್ಸೆಮಕ್ಕಿಯ ನಾಗೇಂದ್ರ ಗುರುಸ್ವಾಮಿ, ಸಂತೋಷ ಗುರುಸ್ವಾಮಿ, ಪ್ರವೀಣ್ ಸ್ವಾಮಿ ಯವರು ಮತ್ತು ಕೋಟೇಶ್ವರದ ರತ್ನಾಕರ ಗುರುಸ್ವಾಮಿ, ಕೃಷ್ಣ ಗುರುಸ್ವಾಮಿ, ನವೀನ ಸ್ವಾಮಿ, ಅನಿಲ ಸ್ವಾಮಿ ಹಾಗೂ ಸುನೀಲ ಸ್ವಾಮಿಯವರು ಹುಣ್ಸೆಮಕ್ಕಿಯಿಂದ ಕಾಲ್ನಡಿಗೆಯ ಮೂಲಕವೇ 600 ಕಿ.ಮೀ. ದೂರದ ಕೇರಳ ರಾಜ್ಯದ ಶಬರಿಮಲೆ ಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ.